ಉಡುಪಿ: ಜಿಲ್ಲಾಡಾಳಿತದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ; ಕುತ್ಯಾರು ಯುವಕ ಮಂಡಲಕ್ಕೆ 2023 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ
ಕುತ್ಯಾರು, ನ.01: ಸಾಧನೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರ ಕೊಡಮಾಡುವ 2023 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕುತ್ಯಾರು ಯುವಕ ಮಂಡಲಕ್ಕೆ ದೊರೆತಿದೆ. ಇಂದು ಉಡುಪಿ […]











