ಉಡುಪಿ, ಅ 31: ಕರಾವಳಿಯ ಹೆಸರಾಂತ ಚಿನ್ನಾಭರಣ ಮಳಿಗೆ ಆಭರಣ ಜ್ಯುವೆಲರ್ಸ್‌ನ ಶೋರೂಂಗಳಲ್ಲಿ ಐಟಿ ಅಧಿಕಾರಿಗಳು ಅ.31ರ ಮಂಗಳವಾರದಂದು ತಪಾಸಣೆ ನಡೆಸಿದರು.
ಉಡುಪಿ, ಮಂಗಳೂರು, ಹೆಬ್ರಿ, ಕಾರ್ಕಳ, ಬ್ರಹ್ಮಾವರದ ಆಭರಣ ಜುವೆಲ್ಲರ್ಸ್ ಶಾಖೆಗಳಲ್ಲಿ ಮಳಿಗೆಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ
Related