ಕರಾವಳಿ, ರಾಜ್ಯ

ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ : ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಆದೇಶ

ಬೆಂಗಳೂರು : ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ತ್ವರಿಗತಿಯಲ್ಲಿ ಹಣ ಸಂದಾಯ ಮಾಡಬೇಕು. ತಾಂತ್ರಿಕ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳ ಖಾತೆಗೆ […]

ರಾಜ್ಯ, ರಾಷ್ಟ್ರೀಯ

2000 ರೂ. ನೋಟುಗಳ ವಾಪಸ್ ಮಾಡಲು ಕಟ್ಟ ಕಡೆಯ ಅವಕಾಶ : ಆರ್‌ಬಿಐನಿಂದ ಮಹತ್ವದ ಸೂಚನೆ

ನವದೆಹಲಿ : 2000 ಮುಖಬೆಲೆಯ ನೋಟುಗಳನ್ನು ಹಿಂತಿರುಗಿಸಲು ಗಡುವು ಕೊಟ್ಟಿದ್ದ ಆರ್‌ಬಿಐ ಮತ್ತೊಂದು ಮಹತ್ವದ ಸೂಚನೆ ನೀಡಿದೆ. ಇದುವರೆಗೂ ಶೇಕಡಾ 97ರಷ್ಟು 2000 ನೋಟುಗಳನ್ನ ಬ್ಯಾಂಕ್‌ಗೆ ವಾಪಸ್

ರಾಷ್ಟ್ರೀಯ

ಉರ್ಫಿ ಜಾವೇದ್ ಅರೆಸ್ಟ್; ನಟಿಯ ಎರಡೂ ಕೈಹಿಡಿದು ಎಳೆದೊಯ್ದ ಪೊಲೀಸ್..!

ಸೋಶಿಯಲ್ ಮೀಡಿಯಾದಲ್ಲಿ ನಟಿ ಉರ್ಫಿ ಜಾವೇದ್ ಆಗಾಗ ಟ್ರೆಂಡಿಂಗ್ನಲ್ಲಿರ್ತಾರೆ. ಅವರು ತೊಡುವ ಉಡುಗೆ, ತೊಡುಗೆಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅದರಂತೆ ಇದೀಗ ಮತ್ತೊಮ್ಮೆ ಉರ್ಫಿ ಹೆಡ್ಲೈನ್ ಆಗಿದ್ದಾರೆ.

ರಾಜ್ಯ

ಕೋಲಾರದ ಕೆಜಿಎಫ್ನಲ್ಲಿ ನಡೆಯುತ್ತೆ ಸ್ಮಶಾನ ಹಬ್ಬ ; ಏನಿದರ ಸ್ಪೆಷಲ್..?

ಕೋಲಾರ : ಅಗಲಿದವರ ಆತ್ಮಗಳನ್ನು ಪೂಜಿಸುವ ವಿಶಿಷ್ಟ ಆಚರಣೆಯೇ ಮಸಣದ ಹಬ್ಬ. ಈ ಹಬ್ಬವನ್ನು ಕೋಲಾರದ ಕೆಜಿಎಫ್ನಲ್ಲಿ ಆಚರಿಸಲಾಗುತ್ತಿದೆ. ಇದನ್ನ ಇಲ್ಲಿನ ಕ್ರಿಶ್ಚಿಯನ್ನರು ಸ್ಮಶಾಣ ಹಬ್ಬ, ಸಕಲ

ಕರಾವಳಿ, ರಾಜ್ಯ

ಕೋಚಿಂಗ್ ಇಲ್ಲದೆ UPSC ಪರೀಕ್ಷೆ ಪಾಸ್ ಮಾಡಿದ ಉಡುಪಿಯ ನಿವೇದಿತಾ ಶೆಟ್ಟಿ ಗೆ ಪ್ರಶಂಸೆಗಳ ಮಹಾಪೂರ..!

ಉಡುಪಿ : ಯುಪಿಎಸ್‌ಸಿಯು 2022ರ ಸಿವಿಲ್ ಸರ್ವಿಸಸ್ ಪರೀಕ್ಷೆಯ consolidated ಲಿಸ್ಟ್ ಅನ್ನು ಬಿಡುಗಡೆಗೊಳಿಸಿದೆ.ಲಕ್ಷಾಂತರ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆದರು, ಪಾಸ್ ಆಗುವುದು ಕೇವಲ ಸಾವಿರದಲ್ಲಿ

ರಾಜ್ಯ

ಕರ್ನಾಟಕದಲ್ಲಿ ಮತ್ತೊಂದು ವೈರಸ್ ಕಂಟಕವಾಗುವ ಆತಂಕ, ಅಲರ್ಟ್ : ಕೊರೋನಾ ಲಕ್ಷಣಗಳನ್ನೇ ಹೊಂದಿರುವ ಝೀಕಾ, ಇದರ ಲಕ್ಷಣಗಳೇನು?

ಕೊರೊನಾ ಆರ್ಭಟ, ನಿಫಾ ಕಾಟ ಹೊಸ ವೈರಸ್ಗಳ ಓಡಾಟ ನಿಲ್ತಾನೇ ಇಲ್ಲ. ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಎನ್ನುವಂತೆ ಒಂದಲ್ಲ ಒಂದು ವೈರಸ್ಗಳು ಭೀತಿ ಹುಟ್ಟಿಸ್ತಿವೆ.

ರಾಜ್ಯ

ಗೃಹಿಣಿ ಆತ್ಮಹತ್ಯೆ ಕೇಸ್ : ವಾರದ ಬಳಿಕ ಹೊರಬಿತ್ತು ಸಾವಿನ ಹಿಂದಿನ ಅಸಲಿ ಕಹಾನಿ

ಬೆಂಗಳೂರು : ಮನೆಯಲ್ಲಿ ಅ.26 ರಂದು ಯಾರೂ ಇಲ್ಲದ ವೇಳೆ ಫ್ಯಾನ್ಗೆ ನೇಣು ಬಿಗಿದುಕೊಂಡು ಗೃಹಿಣಿ ಐಶ್ವರ್ಯ ಆತ್ಮಹತ್ಯೆ ಮಾಡಿದ್ದ ಪ್ರಕರಣ ಬೆಂಗಳೂರು ನಗರದಲ್ಲಿ ನಡೆದಿತ್ತು. ಈ

ಸುದ್ದಿ

ಲವರ್ ಔಟಿಂಗ್ ಬಂದಿಲ್ಲವೆಂದು ಪಿಜಿಗೆ ಕಲ್ಲೆಸೆದ ಯುವಕ: ಸಾರ್ವಜನಿಕರಿಂದ ಧರ್ಮದೇಟು

ಮಂಗಳೂರು, ನ.02: ತನ್ನ ಲವರ್ ಔಟಿಂಗ್ ಬರಲಿಲ್ಲ ಅಂತಾ ಆಕೆ ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಯುವಕನೊಬ್ಬ ಕಲ್ಲು ತೂರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೆಂಟ್

ಸುದ್ದಿ

ಕುಂದಾಪುರ: ಅಡವಿಟ್ಟ ಜಾಗ ಪೋರ್ಜರಿ ಮಾಡಿ ಮಾರಾಟ; 10 ಮಂದಿ ವಿರುದ್ಧ ದೂರು ದಾಖಲು

ಕುಂದಾಪುರ, ನ 02: ಬರೋಬ್ಬರಿ 23 ಲಕ್ಷ ರೂಪಾಯಿ ಸಾಲಕ್ಕೆ ಅಡವಿಟ್ಟ ಭೂಮಿಯನ್ನು ಸಾಲ ತೀರಿಸದೇ ನಕಲಿ ಸಹಿ ಹಾಗೂ ಸೀಲುಗಳನ್ನು ಬಳಸಿ ಬೇರೆಯವರಿಗೆ ಮಾರಾಟ ಮಾಡಿದ

ಸುದ್ದಿ

ಎಕ್ಸಾಂ ನಲ್ಲಿ ಕಾಪಿ ಮಾಡಿದ ಆರೋಪ; ಬಿಲ್ಡಿಂಗ್ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು

ಹಾಸನ, ನ.02: ಕಾಲೇಜಿನ 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಹಾಸನ ನಗರದ ಹೊರವಲಯದಲ್ಲಿ ನಡೆದಿದೆ. ರಾಜೀವ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮಾನ್ಯ

ರಾಜ್ಯ

ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ಜಾತ್ರಾ ಮಹೋತ್ಸವ : ಬಾಗಿಲ ತೆರೆದು ದರುಶನ ನೀಡಲಿದ್ದಾಳೆ ದೇವಿ

ಹಾಸನ : ಆ ತಾಯಿಯ ದರ್ಶನ ವರುಷಕ್ಕೊಮ್ಮೆ ಮಾತ್ರ. ಒಮ್ಮೆ ಹಚ್ಚಿಟ್ಟ ಮಹಾದೀಪ ವರ್ಷಪೂರ್ತಿಯೂ ಉರಿಯುತ್ತದೆ. ಮುಡಿಸಿದ ಹೂಗಳು ಬಾಡಲ್ಲ. ಇಂತಹ ಪವಾಡಗಳನ್ನು ಸೃಷ್ಟಿಸಿ ಬೇಡಿದ ವರವನ್ನ

ರಾಜ್ಯ

ಚೈತ್ರಾ ಅಂಡ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ CCB ಸಿದ್ಧತೆ.. ಸದ್ಯ ಆರೋಪಿಗಳು ಇರುವುದು ಎಲ್ಲಿ?

ಬೆಂಗಳೂರು : ಚೈತ್ರಾ ಆ್ಯಂಡ್ ಗ್ಯಾಂಗ್ನಿಂದ ಎಂಎಲ್ಎ ಟಿಕೆಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಅಧಿಕಾರಿಗಳು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಗೋವಿಂದ

You cannot copy content from Baravanige News

Scroll to Top