ಚುನಾವಣೆ ಕಣದಲ್ಲಿ ಸ್ಟಾರ್‌ವಾರ್ ಆರಂಭ: ಮಹಿಳಾ ನಾಯಕಿಯರಿಗೂ ಅಗ್ರಸ್ಥಾನ
ಉಡುಪಿ: ವಿಧಾನಸಭೆ ಚುನಾವಣೆಯ ಮತದಾನಕ್ಕೆ ಹದಿನಾಲ್ಕು ದಿನ ಬಾಕಿ ಇದ್ದು, ಸ್ಟಾರ್ ಪ್ರಚಾರಕರ ಅಬ್ಬರವೂ ಏರತೊಡಗಿದೆ.ಸ್ಟಾರ್ ಪ್ರಚಾರಕರ ಸುತ್ತಾಟ ಆರಂಭವಾಗಿದ್ದು, ಎದುರಾಳಿಗಳನ್ನು ಮಾತಿನಿಂದ ತಿವಿಯುವುದು, ಆಕ್ರೋಶ ಹೊರಹಾಕು […]












