ಕರಾವಳಿ, ರಾಜ್ಯ

ತುಳುಕೂಟಕ್ಕೆ 50 ವರ್ಷದ ಸಂಭ್ರಮ: ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಕಂಪು, ನೆರವೇರಿದ ಪೂಜೆ

ಬೆಂಗಳೂರು : ಕರಾವಳಿ ಜನರ ಸಾಂಸ್ಕೃತಿಕ ಆಚರಣೆ ಕಂಬಳಕ್ಕೆ ಬೆಂಗಳೂರಿನಲ್ಲಿ ತಯಾರಿ ಶುರುವಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದ್ದು, ಇಂದು ಅರಮನೆ ಮೈದಾನದಲ್ಲಿ ಕಂಬಳದ […]

ಕರಾವಳಿ, ರಾಜ್ಯ

‘ನಾವು ಕಲ್ಲೆಸೆಯಲ್ಲ, ಕೊಳ್ಳಿ ಇಡಲ್ಲ, ತಲೆ ಒಡೆಯಲ್ಲ’ – ಉಡುಪಿಯ ಹಿಂದೂ ಸಮಾಜೋತ್ಸವದಲ್ಲಿ ಪೇಜಾವರ ಶ್ರೀ

ಉಡುಪಿಯಲ್ಲಿ ನಿನ್ನೆ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಪೇಜಾವರ ಸ್ವಾಮೀಜಿ ಶಿವಮೊಗ್ಗ ಗಲಭೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಷ್ಟು ಅಂಗಡಿ, ಎಷ್ಟು ಮನೆಗೆ ಕಲ್ಲು ಬಿತ್ತು?

ರಾಜ್ಯ

ಇದ್ದಕ್ಕಿದ್ದಂತೆಯೇ ಸ್ಟಾರ್ಟ್, ಎದುರಿದ್ದ ಕಾರಿಗೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್!

ಮೈಸೂರಿನ ರಾಮಾನುಜ ರಸ್ತೆಯಲ್ಲಿ ರಾತ್ರಿ ನಿಲ್ಲಿಸಿರುವ ಆ್ಯಂಬುಲೆನ್ಸ್ ಬೆಳಗ್ಗೆ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಮುಂದೆ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ನಿನ್ನೆ ಬೆಳಗ್ಗೆ ನಡೆದಿರುವ ಈ ಘಟನೆ

ಕರಾವಳಿ, ರಾಜ್ಯ

MLA ಟಿಕೆಟ್ ಡೀಲ್ ಪ್ರಕರಣ : ಗುರುಪುರ ವಜ್ರದೇಹಿ ಮಠಾಧೀಶರಿಗೆ ಸಿಸಿಬಿ ನೋಟಿಸ್ ಜಾರಿ..!

ಬೆಂಗಳೂರು : 2023ರ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಗುರುಪುರ ವಜ್ರದೇಹಿ

ಕರಾವಳಿ, ರಾಜ್ಯ, ರಾಷ್ಟ್ರೀಯ

ಉಡುಪಿಗೆ ಆಗಮಿಸಿದ ರಾಜ್ಯಪಾಲರು : ಬಿಜೆಪಿ ನಿಯೋಗದಿಂದ ಗೌರವ

ಉಡುಪಿ : ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲೆಗೆ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಆಗಮಿಸಿದರು. ಇಂದು ಉಡುಪಿ ಜಿಲ್ಲೆಯ ವಿವಿಧ

ಕರಾವಳಿ, ರಾಜ್ಯ

ತೀರ್ಥಳ್ಳಿ ಜನರ ನಿದ್ದೆಗೆಡಿಸಿದೆ ಈ ಫ್ಯಾಮಿಲಿಯ ನಿಗೂಢ ಸಾವು ; ಬಗೆದಷ್ಟು ಹೆಚ್ಚುತ್ತಿದೆ ಅನುಮಾನಗಳ ಸಾಗರ

ಶಿವಮೊಗ್ಗ : ದಿನನಿತ್ಯ ದೇವರಿಗೆ ಪೂಜಿಸುವ ಆ ಒಂದು ಅರ್ಚಕನ ಕುಟುಂಬಕ್ಕೆ ಆ ದೇವರೇ ಕರುಣೆ ತೋರಲಿಲ್ಲ ಎಂಬ ಮೂಕ ರೋದನೆ, ಶಿವಮೊಗ್ಗದ ತೀರ್ಥಹಳ್ಳಿಯ ಒಂದು ಮನೆಯಲ್ಲಿ

ರಾಜ್ಯ

ಕುಡಿದ ಮತ್ತಲ್ಲಿ ರಸ್ತೆ ಮಧ್ಯೆಯೇ ಮಲಗಿದ : ಆಂಬ್ಯುಲೆನ್ಸ್‌ ಬಂದ ಕೂಡಲೇ ಎದ್ದು ನಿಂತ ಭೂಪ

ಎಲ್ಲೇ ಮೀರಿದ ಕುಡುಕರಿಗೆ ಹೆಂಡ ಗಂಟಲಲ್ಲಿ ಇಳಿದಾಗ ಮಾಡುವ ಕಿತಾಪತಿ ನೂರೆಂಟು. ತಮ್ಮನ್ನು ಯಾರಾದರೂ ಎಂಟರ್ಟೈನ್ ಮಾಡ್ತಿದ್ದಾರೆ ಅಂತಾ ಗೊತ್ತಾದರೆ ಅವರ ವರಸೆ ಬುಲು ಜೋರಾಗಿಯೇ ಇರುತ್ತದೆ.

ಕರಾವಳಿ, ರಾಜ್ಯ, ರಾಷ್ಟ್ರೀಯ

ಕ್ರೀಡಾ ಸಾಧನೆ ಪಟ್ಟಿಗೆ ಕಾರ್ಕಳದ ಆಯುಷ್‌ ಶೆಟ್ಟಿ ಸೇರ್ಪಡೆ

ಕಾರ್ಕಳ: ಅಮೆರಿಕದ ನ್ಪೋಕೆನ್‌ನಲ್ಲಿ ರವಿವಾರ ನಡೆದ ಬಿಡಬ್ಲ್ಯೂ ಎಫ್‌ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಬಾಲಕರ ಸಿಂಗಲ್ಸ್‌ ನಲ್ಲಿ ಭಾರತ ತಂಡದ ಆಟಗಾರ ಕಾರ್ಕಳ ಮೂಲದ ಆಯುಷ್‌

ರಾಜ್ಯ

ಅತ್ಲಾಗೆ ಆ ಹುಡುಗಿ, ಇತ್ಲಾಗೆ ಈ ಹುಡುಗಿ.. ಇಬ್ಬರು ಲವ್ವರ್ ಟಾರ್ಚರ್ಗೆ ಜೀವವನ್ನೇ ಕಳೆದುಕೊಂಡ ಯುವಕ

‘ಅತ್ಲಾಗೆ ಆ ಹುಡುಗಿ, ಇತ್ಲಾಗೆ ಈ ಹುಡುಗಿ ಯಾವತ್ತೂ ಇರಬಾರ್ದು ರೀ’ ಎಂದು ಯೋಗರಾಜ್ ಭಟ್ಟರು 2011ರಲ್ಲೇ ಹಾಡಿನ ಮೂಲಕ ಡಂಗೂರ ಸಾರಿದ್ದರು. ಬೇಸರದ ಸಂಗತಿ ಏನಂದರೆ

ರಾಜ್ಯ

ವಿವಾಹೇತರ ಸಂಬಂಧ ಹೊಂದಿರೋ ಹೆಂಡತಿಗೆ ಗಂಡ ಜೀವನಾಂಶ ನೀಡಬೇಕಿಲ್ಲ- ಹೈಕೋರ್ಟ್

ಬೆಂಗಳೂರು : ವಿವಾಹೇತರ ಸಂಬಂಧ ಹೊಂದಿದ ಹೆಂಡತಿ ಗಂಡನಿಂದ ಜೀವನಾಂಶ ನಿರೀಕ್ಷಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ. ಇಂದು ಚಿಕ್ಕಮಗಳೂರು ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ

ಕರಾವಳಿ, ರಾಜ್ಯ

ಓಡಿಶಾದ ಮಾನಸಿಕ ಅಸ್ವಸ್ಥ ಗುಣಮುಖನಾಗಿ ಕುಟುಂಬಕ್ಕೆ ಹಸ್ತಾಂತರ : ಕಳೆದ 10 ತಿಂಗಳಲ್ಲಿ 17 ಮಂದಿಯನ್ನು ಕುಟುಂಬಕ್ಕೆ ಹಸ್ತಾಂತರಿಸಿದ ವಿಶು ಶೆಟ್ಟಿ

ಉಡುಪಿ : ಕಳೆದ ಸೆ.10 ರಂದು ಸಮಾಜ ಸೇವಕ ವಿಶು ಶೆಟ್ಟಿ ಅವರಿಂದ ರಕ್ಷಿಸಲ್ಪಟ್ಟು ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಓಡಿಶಾದ ಮಾನಸಿಕ ಅಸ್ವಸ್ಥ ಭಿಕಾಯ್ (55)

ರಾಜ್ಯ

ಒಂದೇ ವೇಲ್ನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ದಂಪತಿ ; ಅಯ್ಯೋ ಏನಾಯ್ತು..

ತುಮಕೂರು : ಒಂದೇ ವೇಲ್ ಬಿಗಿದುಕೊಂಡು ಪತಿ, ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ. ಮನು (26) ಪವಿತ್ರ (24) ಪ್ರಾಣ

You cannot copy content from Baravanige News

Scroll to Top