Wednesday, April 24, 2024
Homeಸುದ್ದಿರಾಜ್ಯವಿವಾಹೇತರ ಸಂಬಂಧ ಹೊಂದಿರೋ ಹೆಂಡತಿಗೆ ಗಂಡ ಜೀವನಾಂಶ ನೀಡಬೇಕಿಲ್ಲ- ಹೈಕೋರ್ಟ್

ವಿವಾಹೇತರ ಸಂಬಂಧ ಹೊಂದಿರೋ ಹೆಂಡತಿಗೆ ಗಂಡ ಜೀವನಾಂಶ ನೀಡಬೇಕಿಲ್ಲ- ಹೈಕೋರ್ಟ್

ಬೆಂಗಳೂರು : ವಿವಾಹೇತರ ಸಂಬಂಧ ಹೊಂದಿದ ಹೆಂಡತಿ ಗಂಡನಿಂದ ಜೀವನಾಂಶ ನಿರೀಕ್ಷಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.

ಇಂದು ಚಿಕ್ಕಮಗಳೂರು ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ನೇತೃತ್ವದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಹಾಗೆಯೇ ಜೊತೆಗೆ ಅರ್ಜಿ ವಜಾಗೊಳಿಸಿದೆ.

ಪತ್ನಿ ವಿವಾಹೇತರ ಸಂಬಂಧ ಹೊಂದಿದ್ರೆ ಜೀವನಾಂಶ ಇಲ್ಲ. ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ. ಕೌಟುಂಬಿಕ ಹಿಂಸಾಚಾರ ಆಗಿದ್ರೆ ಮಹಿಳೆಯರ ರಕ್ಷಣೆಗೆ ಕಾಯ್ದೆ ಇದೆ. ಈ ಕಾಯ್ದೆ ಅಡಿ ಹೆಂಡತಿ ಆರ್ಥಿಕ ಬೆಂಬಲಕ್ಕೆ ಅವಕಾಶ ಇದೆ. ಮತ್ತೊಬ್ಬರೊಂದಿಗೆ ಸಂಬಂಧ ಹೊಂದಿದ್ದು, ಜೀವನಾಂಶ ಕೊಡಲು ಆಗುವುದಿಲ್ಲ ಎಂದಿದ್ದಾರೆ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News