ಸುದ್ದಿ

ಲವರ್ ಔಟಿಂಗ್ ಬಂದಿಲ್ಲವೆಂದು ಪಿಜಿಗೆ ಕಲ್ಲೆಸೆದ ಯುವಕ: ಸಾರ್ವಜನಿಕರಿಂದ ಧರ್ಮದೇಟು

ಮಂಗಳೂರು, ನ.02: ತನ್ನ ಲವರ್ ಔಟಿಂಗ್ ಬರಲಿಲ್ಲ ಅಂತಾ ಆಕೆ ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಯುವಕನೊಬ್ಬ ಕಲ್ಲು ತೂರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೆಂಟ್ […]

ಸುದ್ದಿ

ಕುಂದಾಪುರ: ಅಡವಿಟ್ಟ ಜಾಗ ಪೋರ್ಜರಿ ಮಾಡಿ ಮಾರಾಟ; 10 ಮಂದಿ ವಿರುದ್ಧ ದೂರು ದಾಖಲು

ಕುಂದಾಪುರ, ನ 02: ಬರೋಬ್ಬರಿ 23 ಲಕ್ಷ ರೂಪಾಯಿ ಸಾಲಕ್ಕೆ ಅಡವಿಟ್ಟ ಭೂಮಿಯನ್ನು ಸಾಲ ತೀರಿಸದೇ ನಕಲಿ ಸಹಿ ಹಾಗೂ ಸೀಲುಗಳನ್ನು ಬಳಸಿ ಬೇರೆಯವರಿಗೆ ಮಾರಾಟ ಮಾಡಿದ

ಸುದ್ದಿ

ಎಕ್ಸಾಂ ನಲ್ಲಿ ಕಾಪಿ ಮಾಡಿದ ಆರೋಪ; ಬಿಲ್ಡಿಂಗ್ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು

ಹಾಸನ, ನ.02: ಕಾಲೇಜಿನ 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಹಾಸನ ನಗರದ ಹೊರವಲಯದಲ್ಲಿ ನಡೆದಿದೆ. ರಾಜೀವ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮಾನ್ಯ

ರಾಜ್ಯ

ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ಜಾತ್ರಾ ಮಹೋತ್ಸವ : ಬಾಗಿಲ ತೆರೆದು ದರುಶನ ನೀಡಲಿದ್ದಾಳೆ ದೇವಿ

ಹಾಸನ : ಆ ತಾಯಿಯ ದರ್ಶನ ವರುಷಕ್ಕೊಮ್ಮೆ ಮಾತ್ರ. ಒಮ್ಮೆ ಹಚ್ಚಿಟ್ಟ ಮಹಾದೀಪ ವರ್ಷಪೂರ್ತಿಯೂ ಉರಿಯುತ್ತದೆ. ಮುಡಿಸಿದ ಹೂಗಳು ಬಾಡಲ್ಲ. ಇಂತಹ ಪವಾಡಗಳನ್ನು ಸೃಷ್ಟಿಸಿ ಬೇಡಿದ ವರವನ್ನ

ರಾಜ್ಯ

ಚೈತ್ರಾ ಅಂಡ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ CCB ಸಿದ್ಧತೆ.. ಸದ್ಯ ಆರೋಪಿಗಳು ಇರುವುದು ಎಲ್ಲಿ?

ಬೆಂಗಳೂರು : ಚೈತ್ರಾ ಆ್ಯಂಡ್ ಗ್ಯಾಂಗ್ನಿಂದ ಎಂಎಲ್ಎ ಟಿಕೆಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಅಧಿಕಾರಿಗಳು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಗೋವಿಂದ

ರಾಜ್ಯ, ರಾಷ್ಟ್ರೀಯ

ನಿಮಗೆ ಆನ್ಲೈನ್ ಶಾಪಿಂಗ್ ಮಾಡೋ ಚಟ ಇದೆಯೇ? ನೀವು ಓದಲೇಬೇಕಾದ ಸ್ಟೋರಿ ಇದು!

ಪೊಲೀಸರು ಚಾಪೆ ಕೆಳಗೆ ನುಗ್ಗಿದ್ರೆ, ಸೈಬರ್ ಖದೀಮರು ರಂಗೋಲಿ ಕೆಳಗೆ ನುಸುಳಿ ಬಿಡ್ತಾರೆ. ವಂಚಿಸೋದಕ್ಕೆ ದಿನಕ್ಕೊಂದು ಹೊಸ ಮಾರ್ಗ ಹುಡುಕ್ತಿರುವ ವಂಚಕರು, ಕೇವಲ 2 ರೂಪಾಯಿ ಮೂಲಕ

ರಾಷ್ಟ್ರೀಯ

8 ತಿಂಗಳ ಗರ್ಭಿಣಿ ಕಿರುತೆರೆ ಮಲಯಾಳಂ ನಟಿ ಹೃದಯಾಘಾತಕ್ಕೆ ಬಲಿ

ತಿರುವನಂತಪುರಂ : ಮಲಯಾಳ ಭಾಷೆಯ ಜನಪ್ರಿಯ ಕಿರುತೆರೆ ಧಾರಾವಾಹಿಯ ನಟಿ ಡಾ.ಪ್ರಿಯಾ (35) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಅವರು ಡಾ. ಪ್ರಿಯಾ ಜನಪ್ರಿಯ

ಕರಾವಳಿ

ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು..!

ಉಡುಪಿ : ಜಿಲ್ಲೆಯ ಕಾಪು ಸಮೀಪದ ಉದ್ಯಾವರ ಅಂಕುದ್ರುವಿನಲ್ಲಿ ಚಲಿಸುತ್ತಿದ್ದ ಬೈಕ್‌ನಿಂದ ರಸ್ತೆಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅಂಕುದ್ರು ಉಪ್ಪುಗುಡ್ಡೆ ನಿವಾಸಿ ನಿರ್ಮಲಾ (61) ಅವರು

ಸುದ್ದಿ

ಉಡುಪಿ: ಕಂಟೈನರ್ ಲಾರಿ ಢಿಕ್ಕಿ- ಪಾದಾಚಾರಿ ಮೃತ್ಯು

ಉಡುಪಿ,ನ.02: ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಸಂತೆಕಟ್ಟೆಯಲ್ಲಿ ನಡೆದಿದೆ. ಮೃತರನ್ನು ಸಂಜೀವ (61) ಎಂದು ಗುರುತಿಸಲಾಗಿದೆ.ಪುತ್ತೂರು ಗ್ರಾಮದ ಸಂತೆಕಟ್ಟೆ ಕ್ಲಾಸಿಕ್ ಸರ್ವಿಸ್

ರಾಷ್ಟ್ರೀಯ

ಪಾಕಿಸ್ತಾನ-ಬಾಂಗ್ಲಾದೇಶ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ ; ನಾಲ್ವರು ವಶಕ್ಕೆ

ನಿನ್ನೆ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ವಿಶ್ವಕಪ್ ಪಂದ್ಯ ನಡೆಯಿತು. ಈ ವೇಳೆ ಕೆಲವು ಕಿಡಿಗೇಡಿಗಳು ಪ್ಯಾಲೆಸ್ತೀನ್ ಧ್ವಜ ಹಿಡಿದು ವಿಕೃತಿ ಮೆರೆದಿದ್ದರು.

ರಾಜ್ಯ, ರಾಷ್ಟ್ರೀಯ

ಅಶ್ಲೀಲ ಫೋಟೋ ಕಳಿಸಿ ಹಣಕ್ಕೆ ಡಿಮ್ಯಾಂಡ್.. ಕೆಲಸಕ್ಕಾಗಿ ವಿದೇಶಕ್ಕೆ ಹೋಗೋರು ಓದಲೇಬೇಕು!

ಚಿಕ್ಕಮಗಳೂರು : ಕಾಂಬೋಡಿಯಾದಲ್ಲಿ ಕನ್ನಡಿಗ ಚೀನಿ ಆ್ಯಪ್ ಮಾಫಿಯಾ ಸಂಕಷ್ಟಕ್ಕೆ ಸಿಲುಕವಂತಾಗಿದೆ. ಈ ವಿಚಾರ ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಹೌದು., ಕಳೆದ ಮೂರು ತಿಂಗಳ

ಸುದ್ದಿ

ಕಾಂತಾರ ಸಿನಿಮಾದ ‘ವರಾಹ ರೂಪಂ’ ಕಾಪಿರೈಟ್ಸ್ ಪ್ರಕರಣ ರದ್ದು

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದ ‘ವರಾಹ ರೂಪಂ’ ಹಾಡಿನ ಹಕ್ಕು ಸ್ವಾಮ್ಯ ಉಲ್ಲಂಘನೆ ಪ್ರಕರಣ ಹಲವು ತಿಂಗಳುಗಳಿಂದ ಕೇರಳ ಹೈಕೋರ್ಟಿನಲ್ಲಿ ನಡೆಯುತ್ತಿತ್ತು. ಆ ಪ್ರಕರಣಕ್ಕೆ

You cannot copy content from Baravanige News

Scroll to Top