ಸಿನಿಮೀಯ ಶೈಲಿಯಲ್ಲಿ ಶಾಲಾ ಶಿಕ್ಷಕಿಯ ಅಪಹರಣ : ಕಾರಲ್ಲಿ ಬಂದು ಹೊತ್ತೊಯ್ದ ಗ್ಯಾಂಗ್
ಹಾಸನ : ಬೆಳ್ಳಂಬೆಳಿಗ್ಗೆಯೇ ಶಾಲಾ ಶಿಕ್ಷಕಿಯನ್ನು ಅಪಹರಿಸಿದ ಪ್ರಕರಣ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ. ಮದುವೆ ಒಪ್ಪಂದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ದುರುಳರು ಯುವತಿಯನ್ನೇ ಅಪರಿಸಿದ್ದಾರೆ. ಶಿಕ್ಷಕಿ […]