ಹೀಗೆ ಮಾಡಿದ್ರೆ ಭಾರತ ಬಿಟ್ಟು ಹೋಗ್ತೇವೆ ಎಂದು ಎಚ್ಚರಿಸಿದ ವಾಟ್ಸ್ಆ್ಯಪ್! ಅಷ್ಟಕ್ಕೂ ಸರ್ಕಾರದ ಜೊತೆಗಿನ ಜಟಾಪಟಿ ಏನು?
ಮೆಟಾ ಒಡೆತನದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಸೇವೆಯನ್ನ ಒದಗಿಸುತ್ತಿದೆ. ಆ ಮೂಲಕ ಬಳಕೆದಾರರನ್ನು ಸುರಕ್ಷಿತವಾಗಿರಿಸಿದೆ. ಆದರೆ ಮುಂದಿನ ದಿನಗಳಲ್ಲಿ ಚಾಟ್ ಎನ್ಕ್ರಿಪ್ಟ್ ಅನ್ನು ಭೇದಿಸಲು […]







