ಮಹೀಂದ್ರಾ ಥಾರ್ಗೆ ಸೆಡ್ಡು ಹೊಡೆಯಲು ಬಂತು ಗೂರ್ಖಾ! ಫೀಚರ್ಸ್ ಸಖತ್ತಾಗಿದೆ, ಬುಕ್ಕಿಂಗ್ ಆರಂಭಗೊಂಡಿದೆ.. ಆದ್ರೆ ಬೆಲೆ?
ಬಹುತೇಕರು ಕಾಯುತ್ತಿದ್ದ ಫೋರ್ಸ್ ಗೂರ್ಖಾ ಅಂತಿಮವಾಗಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೊಸ ಅವತಾರದ ಜೊತೆಗೆ ಹಲವು ಫೀಚರ್ಸ್ಗಳನ್ನು ಹೊಸ ವಾಹನ ಹೊಂದಿದೆ. ಹೊಸ ಫೋರ್ಸ್ ಗೂರ್ಖಾ […]










