ಸಾಫ್ಟ್ ವೇರ್ ಕೆಲಸ ಬಿಟ್ಟು ಬೈಕ್ ನಲ್ಲೇ 18000ಕ್ಕೂ ಅಧಿಕ ಕಿ.ಮೀ ಪ್ರಯಾಣ : ಏಕಾಂಗಿಯಾಗಿ ತುಳುನಾಡಿನ ಧ್ವಜವನ್ನು ವಿಶ್ವದ ಅತೀ ಎತ್ತರದ ಶಿಖರದಲ್ಲಿ ಹಾರಿಸಿದ ಸಿಧ್ವೀನ್ ಶೆಟ್ಟಿ
ಉಡುಪಿ : ಉತ್ತಮ ವೇತನ ಬರುತ್ತಿದ್ದ ಸಾಫ್ಟ್ ವೇರ್ ಕೆಲಸವನ್ನು ಬಿಟ್ಟು ಸುಮಾರು 18000ಕ್ಕೂ ಅಧಿಕ ಕಿಮೀ ಪ್ರಯಾಣವನ್ನು ತನ್ನ ಬೈಕಿನಲ್ಲಿಯೇ ಏಕಾಂಗಿಯಾಗಿ ಮುಗಿಸಿ ತುಳುನಾಡಿನ ಧ್ವಜವನ್ನು […]












