Monday, April 22, 2024
Homeಸುದ್ದಿಕುಂದಾಪುರ: ಬೈಕ್ ಗೆ ಗೂಡ್ಸ್‌ ವಾಹನ ಡಿಕ್ಕಿ; ಬೈಕ್‌ ಸವಾರನಿಗೆ ಗಾಯ..!!

ಕುಂದಾಪುರ: ಬೈಕ್ ಗೆ ಗೂಡ್ಸ್‌ ವಾಹನ ಡಿಕ್ಕಿ; ಬೈಕ್‌ ಸವಾರನಿಗೆ ಗಾಯ..!!

ಕುಂದಾಪುರ, ಆ.07: ತಲ್ಲೂರು ಸಮೀಪದ ಪ್ರವಾಸಿ ಹೋಟೆಲ್‌ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗೂಡ್ಸ್‌ ವಾಹನ ಬೈಕ್‌ಗೆ ಢಿಕ್ಕಿಯಾಗಿ, ಬೈಕ್‌ ಸವಾರ ದೀಕ್ಷಿತ್‌ ಗಾಯಗೊಂಡ ಘಟನೆ ಆ. 7ರ ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಭವಿಸಿದೆ.

ಗಾಯಗೊಂಡ ದೀಕ್ಷಿತ್‌ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೂಡ್ಸ್‌ ವಾಹನ ಚಾಲಕ ಶಿವರಾಮ ಶೇರಿಗಾರ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News