ಸೌಜನ್ಯ ಅತ್ಯಾಚಾರ, ಕೊಲೆಗಾರರನ್ನು ಗುಂಡು ಹೊಡೆದು ಸಾಯಿಸಿ; ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಹೇಳಿಕೆ

ಮಂಗಳೂರು, ಆ.08: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಅಪರಾಧಿಗಳು ಯಾರು ಅಂತ ಗೊತ್ತಿದ್ರೆ, ಅವರನ್ನು ಗುಂಡು ಹೊಡೆದು ಸಾಯಿಸಿ ನನ್ನ ಬಳಿಗೆ ಬನ್ನಿ ನಾವು ರಕ್ಷಣೆ ನೀಡ್ತೇವೆಂದು ಎಂದು ರಾಮಸೇನಾ ಸ್ಥಾಪಕಧ್ಯಕ್ಷ ಪ್ರಸಾದ್ ಅತ್ತಾವರ ಕರೆ ನೀಡಿದ್ದಾರೆ.

ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದ ಪ್ರಸಾದ್ ಅತ್ತಾವರ ಸೌಜನ್ಯ ಪ್ರಕರಣದ ತನಿಖೆ ಸಂಪೂರ್ಣ ವಿಫಲವಾಗಿದೆ.

ಅಮಾಯಕ ಸಂತೋಷ್ ಅನ್ನುವ ವ್ಯಕ್ತಿ 11ವರ್ಷ ಜೈಲು ಸೇರಿ ಇದೀಗ ಖುಲಾಸೆಗೊಂಡು ಹೊರ ಬಂದಿದ್ದರೂ ಅವನ ಜೀವನವೇ ನಾಶವಾಗಿದೆ.

ಇವತ್ತು ಹೋರಾಟ ಪ್ರತಿಭಟನೆಯೆಂದು ಕೈಕಟ್ಟಿ ಕುಳಿತುಕೊಳ್ಳುವ ಸಮಯವಲ್ಲ.

You cannot copy content from Baravanige News

Scroll to Top