ಸುದ್ದಿ

ಉಡುಪಿ: ನಗರದಲ್ಲಿ ಮೂರು ಸಾವಿರ ಮೌಲ್ಯದ ಉಡುಪಿ ಸೀರೆ ಖರೀದಿಸಿದ ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ, ಆ.23: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಮೂರು ಸಾವಿರ ರೂ. ಕೊಟ್ಟು ಉಡುಪಿ ಸೀರೆ ಖರೀದಿಸಿದರು. […]

ಸುದ್ದಿ

ಯಶಸ್ವಿಯಾಗಿ ಶಶಿಯ ಅಂಗಳ ತಲುಪಿದ ಪ್ರಜ್ಞಾನ್ ರೋವರ್; ಉಡುಪಿ ನಗರದಲ್ಲಿ ಭಾರೀ ಸಂಭ್ರಮಾಚರಣೆ

ಉಡುಪಿ, ಆ.23: ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ತಲುಪಿದ ಪ್ರಜ್ಞಾನ್ ರೋವರ್ ಈ ಹಿನ್ನೆಲೆಉಡುಪಿ ನಗರದಲ್ಲಿ ಭಾರೀ ಸಂಭ್ರಮಾಚರಣೆ ನಡೆಯಿತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಸಂಭ್ರಮಾಚರಣೆ

ರಾಷ್ಟ್ರೀಯ

ಕೊನೆಗೂ ಚಂದ್ರನ ಅಂಗಳಕ್ಕೆ ಕಾಲಿಟ್ಟ ಚಂದ್ರಯಾನ-3; ಹೊಸ ಇತಿಹಾಸ ನಿರ್ಮಿಸಿದ ಭಾರತ

ಬಹುನಿರೀಕ್ಷಿತ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿದೆ. ಪ್ರಜ್ಞಾನ್​​ ರೋವರ್ ಹೊತ್ತ ಈ ವಿಕ್ರಮ್ ಲ್ಯಾಂಡರ್ ಬರೋಬ್ಬರಿ 40 ದಿನಗಳ ಸುದೀರ್ಘ ಪಯಣದ ನಂತರ

ಕರಾವಳಿ

ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ನಿಧನ

ಉಡುಪಿ : ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ಅವರು ಆಗಸ್ಟ್ 23 ಬುಧವಾರದಂದು ನಿಧನರಾಗಿದ್ದಾರೆ. ಬ್ಯಾಪ್ಟಿಸ್ಟ್ ಮೆನೆಜಸ್ ಅವರು ದಿವಂಗತ ಲೂಯಿಸ್ ಮೆನೆಜಸ್

ಕರಾವಳಿ, ರಾಜ್ಯ

ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ : ಉಡುಪಿಯಲ್ಲಿ ಮಹಿಳೆಯ ಬಂಧನ..!!

ವಿಜಯನಗರ: ಮದುವೆಯಾಗುವುದಾಗಿ ಹಲವಾರು ಯುವಕರನ್ನು ನಂಬಿಸಿ ಅವರಿಂದಲೇ ಹಣ ಪಡೆದು ವಂಚಿಸಿರುವ ಮಹಿಳೆಯನ್ನು ಹೊಸಕೋಟೆ ಪೊಲೀಸರು ಉಡುಪಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ವಾಸವಿದ್ದ ತಬಸ್ಸುಮ್

ಕರಾವಳಿ, ರಾಜ್ಯ

2047ರ ವೇಳೆಗೆ ಭಾರತ ಸೂಪರ್ ಪವರ್ ರಾಷ್ಟ್ರ- ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ : 2047ರ ವೇಳೆಗೆ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂಬುದು ಪ್ರದಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದ್ದು ಇದಕ್ಕೆ ವಿದ್ಯಾರ್ಥಿಗಳ, ಯುವಜನತೆಯ ಪರಿಶ್ರಮ, ಕೊಡುಗೆ ಅಪಾರ ಎಂದು

ಕರಾವಳಿ

ಶಿರ್ವ ಗ್ರಾ.ಪಂ. ಅಧ್ಯಕ್ಷರಾಗಿ ಸವಿತ, ಉಪಾಧ್ಯಕ್ಷರಾಗಿ ವಿಲ್ಸನ್ ರೊಡ್ರಿಗಸ್ ಆಯ್ಕೆ

ಉಡುಪಿ : ಶಿರ್ವ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸವಿತ ಹಾಗೂ ಉಪಾಧ್ಯಕ್ಷರಾಗಿ ವಿಲ್ಸನ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ. 34 ಸದಸ್ಯ ಬಲ‌ ಹೊಂದಿರುವ ಶಿರ್ವ ಪಂಚಾಯತ್

ರಾಜ್ಯ

‘ಪ್ರಕಾಶ್ ರಾಜ್ ಬೇಸತ್ತು, ದುಃಖ ಪಟ್ಟು ಭಾರತದಲ್ಲಿ ಇರಬೇಕಾದ ಅಗತ್ಯವಿಲ್ಲ’ – ಸಚಿವೆ ಶೋಭಾ

ಉಡುಪಿ : ನಟ ಪ್ರಕಾಶ್ ರಾಜ್ ಅವರು ಬೇಸತ್ತು, ದುಃಖ ಪಟ್ಟು ಭಾರತದಲ್ಲಿ ಇರಬೇಕಾದ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆ ಕಿಡಿ ಕಾರಿದ್ದಾರೆ.

ರಾಜ್ಯ

ಕರಾವಳಿಯಲ್ಲಿ ಮುಂದಿನ ವಾರ ಮಳೆ ಹೆಚ್ಚಾಗುವ ನಿರೀಕ್ಷೆ

ಬೆಂಗಳೂರು : ರಾಜ್ಯಾದ್ಯಾಂತ ಮುಂಗಾರು ತೀರಾ ದುರ್ಬಲವಾಗಿದ್ದು, ಕೆಲವೆಡೆ ಮಾತ್ರ ಲಘು ಮಳೆಯಾಗುತ್ತಿದೆ. ತಾಪಮಾನ ಏರಿಕೆಯಿಂದ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ

ಸುದ್ದಿ

ಜ್ಯೋತಿಷಿ ಮಾತು ಕೇಳಿ ನಿಧಿ ಆಸೆಗಾಗಿ ಮನೆಯಲ್ಲೇ 20 ಅಡಿ ಗುಂಡಿ ತೆಗೆದ ಮಹಿಳೆ; ಆಮೇಲೇನಾಯ್ತು?

ಚಾಮರಾಜನಗರ, ಆ.23: ಜ್ಯೋತಿಷಿ ಹೇಳಿದರು ಅಂತಾ ನಿಧಿ ಆಸೆಗಾಗಿ ಮನೆಯಲ್ಲೇ 20 ಅಡಿ ಆಳ ಗುಂಡಿ ತೋಡಿರುವ ವಿಚಿತ್ರ ಘಟನೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ. ಹನೂರು ತಾಲೂಕಿನ

ಸುದ್ದಿ

ಚಂದ್ರಯಾನ-3 ಯಶಸ್ಸಿಗೆ ಎಲ್ಲೆಡೆ ಹಾರೈಕೆ

ಬೆಂಗಳೂರು, ಆ 23: ಇಂದು ಸಂಜೆ ಬಾನಿನಂಚಿಗೆ ರವಿ ಜಾರುತ್ತಿದ್ದಂತೆ ಶಶಿಯಲ್ಲಿ ಭಾರತದ ಹೆಜ್ಜೆಗುರುತು ಮೂಡಿಸಲು ಕಾದು ಕುಳಿತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ನಮ್ಮ ಹೆಮ್ಮೆಯ ಭಾರತೀಯ

ಸುದ್ದಿ

ಪಡಿತರ ಚೀಟಿ ತಿದ್ದುಪಡಿ; ಅರ್ಜಿ ಸಲ್ಲಿಲು ಕೊನೆಯ ದಿನ ವಿಸ್ತರಣೆ

ಬೆಂಗಳೂರು, ಆ 22: ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಕಾಲಾವಕಾಶದಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಸೆಪ್ಟೆಂಬರ್ 1ರಿಂದ 10ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ

You cannot copy content from Baravanige News

Scroll to Top