ಉಡುಪಿ : ಶಿರ್ವ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸವಿತ ಹಾಗೂ ಉಪಾಧ್ಯಕ್ಷರಾಗಿ ವಿಲ್ಸನ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ.
![](https://i0.wp.com/www.baravanige.com/wp-content/uploads/2023/08/IMG-20230823-WA0055-optimized.jpg?resize=696%2C690&ssl=1)
![](https://i0.wp.com/www.baravanige.com/wp-content/uploads/2023/08/IMG-20230823-WA0069-optimized.jpg?resize=696%2C392&ssl=1)
34 ಸದಸ್ಯ ಬಲ ಹೊಂದಿರುವ ಶಿರ್ವ ಪಂಚಾಯತ್ ನಲ್ಲಿ, ಅಧ್ಯಕ್ಷರಾಗಿ ಸವಿತ ರಾಜೇಶ್ ಪೂಜಾರಿ 20 ಮತಗಳನ್ನು ಪಡೆದರೆ ಎದುರಾಳಿ ಆಶಾ ಆಚಾರ್ಯ 14 ಮತ ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ವಿಲ್ಸನ್ ರೋಡ್ರಿಗಸ್ 19 ಮತ ಪಡೆದರೆ, ಬಿಜೆಪಿಯ ರಾಜೇಶ್ ಶೆಟ್ಟಿ 15 ಮತ ಪಡೆದರು.
ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರರಾದ ಗಿರೀಶ್ ಚುನಾವಣಾಧಿಕಾರಿ ಕಾರ್ಯ ನಿರ್ವಹಿಸಿದರು.
![](https://i0.wp.com/www.baravanige.com/wp-content/uploads/2023/08/IMG-20230823-WA0068-optimized.jpg?resize=696%2C392&ssl=1)