ರಾಜ್ಯ

ಗೃಹಲಕ್ಷ್ಮಿ ಯೋಜನೆ: ಎಷ್ಟು ಜನರಿಗೆ ಹಣ ಹೋಗಿಲ್ಲ? ಕಾರಣವೇನು? ಸಮಗ್ರ ಮಾಹಿತಿ ಇಲ್ಲಿದೆ

ಬೆಂಗಳೂರು : ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಅಡಿ […]

ಸುದ್ದಿ

ಮೈಸೂರು ದಸರಾಗೆ KSRTC ವತಿಯಿಂದ 2000 ಹೆಚ್ಚುವರಿ ಬಸ್‌: ಟಿಕೆಟ್ ದರದಲ್ಲಿ ರಿಯಾಯಿತಿ

ಬೆಂಗಳೂರು: ಮೈಸೂರು ದಸರಾ-2023 ಮತ್ತು ದಸರಾ ರಜೆಗಳ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ KSRTC ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಿದೆ. ಮುಂಬರುವ ದಸರಾ ರಜೆ ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 24-ಅಕ್ಟೋಬರ್

ಕರಾವಳಿ

ಮಂಗಳಾದೇವಿ ಜಾತ್ರೆ: ವಿವಾದಿತ ಜಾತ್ರಾ ಮಳಿಗೆಗಳ ಇಂದು ಬಹಿರಂಗ ಹರಾಜು, ಅನಾಹುತ ನಡೆದ್ರೆ ಜಿಲ್ಲಾಡಳಿತ ಹೊಣೆ – ವಿಶ್ವ ಹಿಂದೂ ಪರಿಷದ್


ಮಂಗಳೂರು : ಮಂಗಳಾದೇವಿ ನವರಾತ್ರಿ ಉತ್ಸವದಲ್ಲಿ ಅನ್ಯಧರ್ಮಿಯ ವ್ಯಾಪಾರಿಗಳಿಗೆ ಅನ್ಯಾಯವಾಗಿರುವ ವಿಚಾರದಲ್ಲಿ ಮಧ್ಯಪ್ರವೇಶಿಸಿರುವ ಜಿಲ್ಲಾಡಳಿತ ಏಲಂ ಆಗದೇ ಉಳಿದಿರುವ ಇತರ ಮಳಿಗೆಗಳಿಗೆ ಇಂದು ಬೆಳಗ್ಗೆ ಬಹಿರಂಗ ಹರಾಜು

ರಾಷ್ಟ್ರೀಯ

ಇಂಡಿಯಾ VS ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ : ಟಾಸ್ ಗೆದ್ದ ಭಾರತ ; ಫೀಲ್ಡಿಂಗ್ ಆಯ್ಕೆ

2023ರ ವಿಶ್ವಕಪ್ನ ಹೈವೋಲ್ಟೇಜ್ ಮ್ಯಾಚ್ ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ಭಾರತದ ಟಾಸ್ ಗೆದ್ದುಕೊಂಡು ಫೀಲ್ಡಿಂಗ್ ಆಯ್ದುಕೊಂಡಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಎದುರಾಳಿ ಬಾಬರ್ ಪಡೆಯನ್ನು

ರಾಜ್ಯ

ಐತಿಹಾಸಿಕ ಮೈಸೂರು ದಸರಾಕ್ಕೆ ಕ್ಷಣಗಣನೆ : ಹಂಸಲೇಖರಿಂದ ನಾಳೆ ಚಾಲನೆ

ಮೈಸೂರು : ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ (ಅ.15) ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಧ್ಯುಕ್ತ ಚಾಲನೆ ದೊರೆಯಲಿದೆ. ನಾಳೆ ಬೆಳಗ್ಗೆ 10.15 ರಿಂದ

ರಾಜ್ಯ

ಭತ್ತದ ಬೆಳೆಯಲ್ಲಿ ಮೂಡಿದ ಕರ್ನಾಟಕ ರತ್ನ ಅಪ್ಪು ಭಾವಚಿತ್ರ; ರೈತನ ಕಲೆಗೆ ಫ್ಯಾನ್ಸ್ ಫಿದಾ!

ರಾಯಚೂರು : ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್ ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಅಭಿಮಾನ ಹಾಗೂ ಪ್ರೀತಿ. ನೆಚ್ಚಿನ ನಟನ ನೆನಪಿಗಾಗಿ ಸಾಕಷ್ಟು

ಸುದ್ದಿ

ಉಡುಪಿ: ಮಹಿಷಾ ದಸರಾ ಹಿನ್ನಲೆ ಜಿಲ್ಲೆಯಾದ್ಯಂತ ಎರಡು ದಿನ ನಿಷೇದಾಜ್ಞೆ ಜಾರಿ; ಜಿಲ್ಲಾಧಿಕಾರಿ

ಉಡುಪಿ, ಅ 13: ಜಿಲ್ಲೆಯಾದ್ಯಾಂತ ಎರಡು ‌ದಿನಗಳ ಕಾಲ ನಿಷೇಧಾಜ್ಞೆಯನ್ನು ಹೊರಡಿಸಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಮಹಿಷಾ ದಸರಾ

ಸುದ್ದಿ

ಕಾರ್ಕಳ: ಥೀಂ ಪಾರ್ಕ್‌ನಲ್ಲಿ ತಲೆ ಎತ್ತಿದ್ದ ಪರಶುರಾಮನ ಪ್ರತಿಮೆ ರಾತ್ರೋರಾತ್ರಿ ಮಾಯ..!!

ಉಡುಪಿ, ಅ.13: ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಥೀಂ ಪಾರ್ಕ್‌ನಲ್ಲಿ ತಲೆ ಎತ್ತಿದ್ದ ಪರಶುರಾಮನ ಪ್ರತಿಮೆ ರಾತ್ರೋರಾತ್ರಿ ಮಾಯವಾಗಿದೆ. ಹೌದು. ಬೆಟ್ಟದ ಮೇಲಿನಿಂದ

ಸುದ್ದಿ

ಉಡುಪಿ: ವೃದ್ಧೆಯ ಚಿನ್ನದ ಸರ ಕಿತ್ತು ಪರಾರಿಯಾದ ಪ್ರಕರಣ; ಆರೋಪಿ ವಶಕ್ಕೆ..!!

ಉಡುಪಿ, ಅ 13: ವಯೋವೃದ್ಧೆಯ ಚಿನ್ನದ ಸರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲಿಗೆ ಮಾಡಿದ ಚಿನ್ನದ ಸರದೊಂದಿಗೆ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಹಿರಿಯಡ್ಕದಲ್ಲಿ ನಡೆದಿದೆ. ಪೆರ್ಡೂರಿನ

ಕರಾವಳಿ

ಉಡುಪಿ : ಗ್ರಾ.ಪಂ. ಅನುಮತಿಸಿದ ಮರಳು ತಾಲೂಕಿನ ಒಳಗೆ ಬಳಸಬಹುದು – ಡಾ. ವಿದ್ಯಾಕುಮಾರಿ

ತೆಕ್ಕಟ್ಟೆ : ಗ್ರಾಮ ಪಂಚಾಯತ್‌ ಗುರುತಿಸಿ ನೀಡುವ ಮರಳು ಪರವಾನಿಗೆ ಯನ್ನು ಆಯಾ ತಾಲೂಕಿನ ಒಳಗಿನ ಜನರು ಬಳಕೆ ಮಾಡಬಹುದಾಗಿದೆ. ಆದರೇ ತಾಲೂಕಿನ ಹೊರಗಡೆ ನೀಡಲು ಅವಕಾಶಗಳಿಲ್ಲ;

ಕರಾವಳಿ

ಮಲ್ಪೆಯಲ್ಲಿ ಲಂಗರು ಹಾಕಿದ ಬೋಟು ಮುಳುಗಡೆ : ಲಕ್ಷಾಂತರ ರೂ. ನಷ್ಟ

ಉಡುಪಿ : ಮಲ್ಪೆ ಮೀನುಗಾರಿಕೆ ಬಂದರಿನ ಬಾಪುತೋಟದ ಬಳಿ ಲಂಗರು ಹಾಕಲಾಗಿದ್ದ ಯಾಂತ್ರಿಕ ಬೋಟು ಗಾಳಿ ಮತ್ತು ನೀರಿನ ಒತ್ತಡಕ್ಕೆ ಮುಳುಗಿದ ಘಟನೆ ವಾರದ ಹಿಂದೆ ನಡೆದಿದ್ದು

ಕರಾವಳಿ

ಉಡುಪಿ : ಮನೆಯಿಂದ ಹೊರ ಹೋದ ತಾಯಿ, ಇಬ್ಬರು ಮಕ್ಕಳು ನಾಪತ್ತೆ

ಉಡುಪಿ : ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಹೋದವರು ಮತ್ತೆ ವಾಪಾಸ್ ಬಾರದೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಪುತ್ತೂರು

You cannot copy content from Baravanige News

Scroll to Top