ಸಹರಾ ಸಾಮ್ರಾಜ್ಯದ ಸರಳ ಜೀವಿ ಸುಬ್ರತಾ ರಾಯ್ ಇನ್ನಿಲ್ಲ.. ಗ್ರೇಟ್ ಕ್ರಿಕೆಟ್ ಲವ್ವರ್ ನಿಧನಕ್ಕೆ ಕಂಬನಿ
ಮುಂಬೈ, ನ.15: ಟೀಂ ಇಂಡಿಯಾವನ್ನು ಅತಿಯಾಗಿ ಪ್ರೀತಿಸುತ್ತಿದ್ದ, ಪ್ರೋತ್ಸಾಹಿಸುತ್ತಿದ್ದ ಸಹರಾ ಇಂಡಿಯಾ ಗ್ರೂಪ್ಸ್‌ನ ಸಂಸ್ಥಾಪಕ ಸುಬ್ರತಾ ರಾಯ್ (75) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸುಬ್ರತಾ ರಾಯ್ […]