ಉಡುಪಿ: ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ; ಮೂವರು ಆರೋಪಿಗಳ ಬಂಧನ, ಎರಡು ಪ್ರತ್ಯೇಕ ಪ್ರಕರಣ ದಾಖಲು
ಉಡುಪಿ: ತಾಲೂಕಿನ ಆದಿ ಉಡುಪಿ ಹಾಗೂ ಕಡಿಯಾಳಿ ಪರಿಸರದಲ್ಲಿ ನಡೆದಿರುವ ಎರಡು ಪ್ರತ್ಯೇಕ ಮಟ್ಕಾ ಜುಗಾರಿ ಪ್ರಕರಣದಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಟ್ಕಾ ಜುಗಾರಿ ಆಟಕ್ಕೆ […]












