Saturday, April 20, 2024
Homeಸುದ್ದಿಕರಾವಳಿಲೈಂಗಿಕ ಕಿರುಕುಳ ಆರೋಪ - ಜ್ಯುವೆಲ್ಲರಿ ಮ್ಯಾನೇಜರ್ ಬಂಧನ

ಲೈಂಗಿಕ ಕಿರುಕುಳ ಆರೋಪ – ಜ್ಯುವೆಲ್ಲರಿ ಮ್ಯಾನೇಜರ್ ಬಂಧನ

ಮಂಗಳೂರು: ಲೈಂಗಿಕ ಕಿರುಕುಳ ಹಾಗೂ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ಕೇರಳ ಮೂಲದ ಜ್ಯುವೆಲ್ಲರಿ ಸಂಸ್ಥೆಯೊಂದರ ಮ್ಯಾನೇಜರ್ ನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡಿನ ಮೊಗ್ರಾಲ್ ಟಿವಿಎಸ್ ರೋಡ್ ನಿವಾಸಿ ಮುಹಮ್ಮದ್ ಕುಂಞಿ(52) ಬಂಧಿತ ಆರೋಪಿ.

ಈತ ಕಾಸರಗೋಡಿನಲ್ಲಿ ಜ್ಯುವೆಲ್ಲರಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿದ್ದು ಮಾಲೀಕರ ಸಂಬಂಧಿಯೂ ಆಗಿದ್ದಾನೆ. ಆರೋಪಿಯನ್ನು ಕಾಸರಗೋಡಿನಿಂದ ಬಂಧಿಸಿ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News