Homeಸುದ್ದಿಕರಾವಳಿ(ಮಾ.8) ಶ್ರೀ ಬಬ್ಬರ್ಯ ದೈವಸ್ಥಾನ ಮೂಡುಮಟ್ಟಾರಿನಲ್ಲಿ ವಾರ್ಷಿಕ ನೇಮೋತ್ಸವ ಕರಾವಳಿ (ಮಾ.8) ಶ್ರೀ ಬಬ್ಬರ್ಯ ದೈವಸ್ಥಾನ ಮೂಡುಮಟ್ಟಾರಿನಲ್ಲಿ ವಾರ್ಷಿಕ ನೇಮೋತ್ಸವ By Baravanige News 7 March 2023 0 130 Share FacebookTwitterPinterestWhatsApp ಶ್ರೀ ಬಬ್ಬರ್ಯ ದೈವಸ್ಥಾನ ಮೂಡುಮಟ್ಟಾರಿನಲ್ಲಿ ವಾರ್ಷಿಕ ನೇಮೋತ್ಸವವು ಮಾ.8 ರಂದು ನಡೆಯಲಿದೆ. ಮಾ.8 ರಂದು ಬೆಳಿಗ್ಗೆ ಭಂಡಾರ ಇಳಿಯುವುದು, ಮಧ್ಯಾಹ್ನ ದರ್ಶನ ಸೇವೆ, ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ ನೇಮೋತ್ಸವ ನಡೆಯಲಿದೆ. ಮಾ.9 ರಂದು ಮಧ್ಯಾಹ್ನ ನೀಚ ದೈವದ ನೇಮೋತ್ಸವ ನಡೆಯಲಿದೆ. Share this:TwitterFacebookTelegramWhatsApp Related Share FacebookTwitterPinterestWhatsApp Previous articleಸುರತ್ಕಲ್: ಬೈಕ್ ಅಪಘಾತ : ಸಹ ಸವಾರ ಮೃತ್ಯುNext articleಉಡುಪಿ: ಫೇಸ್ ಬುಕ್ ಜಾಹಿರಾತಿನಿಂದ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ. ವಂಚನೆ Baravanige Newshttps://www.baravanige.com RELATED ARTICLES ಕರಾವಳಿ ಕಾಪು : ಐಪಿಎಲ್ ಗೆದ್ದ, ಸೋತ ತಂಡಗಳ ಬಗ್ಗೆ ವಾಟ್ಸ್ಆ್ಯಪ್ ಸ್ಟೇಟಸ್ : ಯುವಕನಿಗೆ ಹಲ್ಲೆ 29 May 2023 ಕರಾವಳಿ ‘ಮಾನವೀಯತೆ ಆಧಾರದಲ್ಲಿ ಪ್ರವೀಣ್ ನೆಟ್ಟಾರು ಪತ್ನಿಯನ್ನು ಮರು ನೇಮಕ ಮಾಡಲಾಗುವುದು’ – ಸಿಎಂ ಸಿದ್ದರಾಮಯ್ಯ 27 May 2023 ಕರಾವಳಿ ಕಾರ್ಕಳ : ಜೋಕಾಲಿ ಆಟವಾಡುತ್ತಿದ್ದ ವೇಳೆ ಕುತ್ತಿಗೆಗೆ ಸೀರೆ ಸಿಲುಕಿ ಬಾಲಕಿ ಮೃತ್ಯು…!! 27 May 2023 - Advertisment - Contribute to BARAVANIGE NEWS Most Popular ಕಾಪು : ಐಪಿಎಲ್ ಗೆದ್ದ, ಸೋತ ತಂಡಗಳ ಬಗ್ಗೆ ವಾಟ್ಸ್ಆ್ಯಪ್ ಸ್ಟೇಟಸ್ : ಯುವಕನಿಗೆ ಹಲ್ಲೆ 29 May 2023 ಐಪಿಎಲ್ ಫೈನಲ್ ಫಿಕ್ಸ್? CSK ರನ್ನರ್ ಅಪ್..? 29 May 2023 ವಾಟ್ಸ್ಆ್ಯಪ್ನಿಂದ ಅಚ್ಚರಿಯ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು 29 May 2023 ಫೈನಲ್ ಪಂದ್ಯಕ್ಕೂ ಮೊದಲೇ BCCIನಿಂದ ಧೋನಿಗೆ ವಿಶೇಷ ಗೌರವ : ರೋಮಾಂಚನ ನೀಡೋ ವೀಡಿಯೋ 29 May 2023 Load more Recent Comments