ನೆಲಬಾಂಬ್ ಸ್ಪೋಟಿಸಿ ಅಟ್ಟಹಾಸ ಮೆರೆದ ನಕ್ಸಲರು; ದಂತೇವಾಡದಲ್ಲಿ 11 ಯೋಧರು ಹುತಾತ್ಮ
ಛತ್ತೀಸ್‍ಗಢ, ಏ.26: ನಕ್ಸಲರ ಅಟ್ಟಹಾಸ ಮತ್ತೆ ಶುರುವಾಗಿದ್ದು, ಯೋಧರನ್ನೇ ಗುರಿಯಾಗಿರಿಸಿಕೊಂಡು ಬಾಂಬ್ ಸೋಟಿಸಿ ಛತ್ತೀಸ್‍ಗಢದ ದಂತೇವಾಡದಲ್ಲಿ11 ಯೋಧರನ್ನು ಬಲಿ ತೆಗೆದುಕೊಂಡಿದ್ದಾರೆ. ಛತ್ತೀಸ್‌ಗಢದ ನಕ್ಸಲ್ ಪ್ರಾಬಲ್ಯ ಇರುವ ದಾಂತೇವಾಡದ […]