ಬ್ರಹ್ಮಾವರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಿಂದ ಚಿನ್ನದ ಸರ ಕಳವು
ಬ್ರಹ್ಮಾವರ ಮೇ.07: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿ ಇಟ್ಟಿದ್ದ ಚಿನ್ನದ ಸರ ಕಳವಾಗಿರುವ ವಿಚಾರವಾಗಿ ಸೀಟು ಬಿಟ್ಟು ಕೊಟ್ಟಾಕೆಯ ಮೇಲೆ ಅನುಮಾನ ವ್ಯಕ್ತಪಡಿಸಿ ಆಕೆಯ ವಿರುದ್ಧ ಬ್ರಹ್ಮಾವರ […]












