ನೈಸ್ ರಸ್ತೆಯಲ್ಲಿ ಭೀಕರ ಅಪಘಾತ.. ತಾಯಿ ಮಗಳು ಸಜೀವ ದಹನ, ಚಿಕಿತ್ಸೆ ಫಲಿಸದೇ ಇನ್ನೊಂದು ಮಗು ಕೂಡ ಸಾವು
ಬೆಂಗಳೂರು: ನೈಸ್ ರಸ್ತೆಯಲ್ಲಿ ಲಾರಿಗೆ ಕಾರು ಡಿಕ್ಕಿ ಹೊಡೆದ ದುರ್ಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೊಂದು ಮಗು ಕೂಡ ಮೃತಪಟ್ಟಿದೆ. ನಗರದ ಖಾಸಗಿ ಅಸ್ಪತ್ರೆಯಲ್ಲಿ ಪ್ರಣವಿ […]












