“ಇದು ಯಕ್ಷಗಾನವೊ? ದೊಂಬರಾಟವೊ?” ಕಲೆಯ ಮರ್ಯಾದೆ ತೆಗೀಬೇಡಿ
ಉಡುಪಿ, ಜು.21: ಮಳೆಗಾಲದಲ್ಲಿ ಕರಾವಳಿಯಲ್ಲಿ ಚಿಕ್ಕಮೇಳ ನಡೆಯುತ್ತವೆ. ಯಕ್ಷಗಾನ ಕಲಾವಿದರು ಮನೆಗಳಿಗೆ ತೆರಳಿ ಅಲ್ಲಿ ಚಿಕ್ಕದಾಗಿ ,ಚೊಕ್ಕದಾಗಿ ಪ್ರಸಂಗವನ್ನು ಪ್ರಸ್ತುತಪಡಿಸುತ್ತಾರೆ.ಕಳೆದೆರಡು ತಿಂಗಳುಗಳಿಂದ ಇದು ನಡೆಯುತ್ತಿದೆ. ಹೀಗೆ ಬಂದ […]