ಕರಾವಳಿ

ಉಡುಪಿ : ಮುಂದುವರೆದ ಗಾಳಿ ಮಳೆ ; ಮರ ಬಿದ್ದು ಮನೆಗೆ ಹಾನಿ : ಇಂದು ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಉಡುಪಿ : ಜಿಲ್ಲೆಯಲ್ಲಿ ಗಾಳಿ ಮಳೆ ಮುಂದುವರೆದಿದ್ದು, ಇಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ನಡುರಾತ್ರಿ ಬೀಸಿದ ಗಾಳಿಗೆ ಹಾನಿಯಾಗಿದ್ದು, ಉಡುಪಿ ನಗರದ ಕಕ್ಕುಂಜೆ ಎಂಬಲ್ಲಿ […]

ಕರಾವಳಿ

ಮುಡಿಪು : ಬಸ್ಸು-ಕಾರು ಮಧ್ಯೆ ಭೀಕರ ಅಪಘಾತ..!!

ಉಳ್ಳಾಲ : ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಮುಡಿಪು ಜಂಕ್ಷನ್ನಿನಲ್ಲಿ ನಿನ್ನೆ ರಾತ್ರಿ ವೇಳೆ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕ ಪವಾಡಸದೃಶ

ಕರಾವಳಿ

ಉಡುಪಿ : ‘ಮಣಿಪುರ ಹಿಂಸಾಚಾರದ ಹಿಂದಿರುವುದು ವಿಭಜನಕಾರಿ ಶಕ್ತಿಗಳು’ – ಪ್ರೊ. ಫಣಿರಾಜ್

ಉಡುಪಿ : ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ನಡೆಯುತ್ತಿರುವ ಹಿಂಸಾಚಾರದ ಹಿಂದಿನ ರಾಜಕೀಯ ಮತ್ತು ಜನಾಂಗೀಯ ದ್ವೇಷದ ಕಾರಣಕ್ಕೆ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಯುವತಿಯರಿಗೆ ನ್ಯಾಯ ಒದಗಿಸಲು

ಕರಾವಳಿ

ಉಡುಪಿ : ಮಹಿಳೆಯ ರಕ್ಷಣೆ : ಸೂಚನೆ

ಉಡುಪಿ : ಮಹಾರಾಷ್ಟ್ರ ಮೂಲದ ಅಪರಿಚಿತ ನೊಂದ ಮಹಿಳೆಯೊಬ್ಬರು ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಅಸಹಾಯಕರಾಗಿ ದುಃಖಿಸುತ್ತಿದ್ದು ವಿಶು ಶೆಟ್ಟಿ ಅಂಬಲಪಾಡಿ ಪೊಲೀಸರ ಸಹಾಯದಿಂದ ರಕ್ಷಿಸಿ ಉಡುಪಿ ಸಖಿ

ಕರಾವಳಿ

ಮೊಬೈಲ್ ನೋಡ್ಕೊಂಡು ಡ್ರೈವಿಂಗ್‌ : ಚಾಲಕನ ಮೇಲೆ ಬಿತ್ತು ಕೇಸ್‌ ; ಡ್ರೈವಿಂಗ್‌ ಲೈಸೆನ್ಸ್‌ ಕ್ಯಾನ್ಸಲ್‌..!!

ಮಂಗಳೂರು : ಒಂದು ಕೈಲಿ ಮೊಬೈಲ್ ನೋಡ್ಕೊಂಡು ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ತಿರುಗಿಸುತ್ತ ಬಸ್ಸು ಓಡಿಸುತ್ತಿದ್ದ ಚಾಲಕನ ವಿರುದ್ಧ ಮಂಗಳೂರು ನಗರ ಪೊಲೀಸರು ಕೇಸು ದಾಖಲಿಸಿದ್ದು, ಜೊತೆಗೆ

ಕರಾವಳಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು

ಮಂಗಳೂರು: ಪಣಂಬೂರು ಬೀಚ್ ಗೆ ಹೋಗಿದ್ದ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಮಾಡಿದ  ಇಬ್ಬರನ್ನು ಮಂಗಳೂರು ಮೂರನೇ ಹೆಚ್ಚುವರಿ ಮ್ಯಾಜಿಷ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿದೆ.

ಕರಾವಳಿ

ಮಾನಸಿಕ ಅಸ್ವಸ್ಥ ಕೇರಳ ಮೂಲದ ಯುವತಿಯನ್ನು ಸ್ವೀಕರಿಸಲು ಸ್ಪಂದಿಸದ ಕುಟುಂಬ : ಸೂಕ್ತ ಕ್ರಮಕ್ಕೆ ಇಲಾಖೆಗಳಿಗೆ ವಿಶು ಶೆಟ್ಟಿ ಆಗ್ರಹ

ಉಡುಪಿ : 14 ದಿನಗಳ ಹಿಂದೆ ಮಣಿಪಾಲ ಪರಿಸರದಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅವರಿಂದ ರಕ್ಷಿಸಲ್ಪಟ್ಟ ಮಾನಸಿಕ ಅಸ್ವಸ್ಥೆ ಕೇರಳ ಮೂಲದ ಆಯೇಷಾ ಬಾನು (30)

ಕರಾವಳಿ

ಮಳೆಯಲ್ಲೇ ಗದ್ದೆ ಉಳುಮೆ ಮಾಡಿದ ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ

ಉಡುಪಿ: ಜಿಲ್ಲೆಯಾದ್ಯಂತ ಮತ್ತೊಮ್ಮೆ ಮಳೆಯು ಚುರುಕುಗೊಂಡಿದ್ದು, ಭಾರಿ ಮಳೆ ಆಗುತ್ತಿದೆ. ಇದೆ ವೇಳೆ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಅವರು ಗದ್ದೆ ಉಳುಮೆ ಮಾಡಿ ಗಮನ ಸೆಳೆದಿದ್ದಾರೆ.

ಕರಾವಳಿ

ಉಡುಪಿ : ಡಿಕ್ಕಿ ಹೊಡೆದು ಪರಾರಿ : ಪಾದಾಚಾರಿ ವ್ಯಕ್ತಿ ಮೃತ್ಯು

ಉಡುಪಿ : ನಿಟ್ಟೂರು ಹುಂಡೈ ಶೋ ರೂಮ್ ಬಳಿ ವಾಹನವೊಂದು ಪಾದಚಾರಿಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ರಮೇಶ್ ಪೂಜಾರಿ (60)

ಕರಾವಳಿ

ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಮುಳುಗಡೆಯಾಗಿದೆ. ರಾಜ್ಯದ ಖ್ಯಾತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರದಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಸುಬ್ರಹ್ಮಣ್ಯ,

ಕರಾವಳಿ, ರಾಜ್ಯ

ಒಡಿಶಾದಿಂದ ನಾಪತ್ತೆಯಾಗಿದ್ದ ಬಾಲಕ ಉಡುಪಿಯಲ್ಲಿ ಪತ್ತೆ

ಉಡುಪಿ : ನಾಪತ್ತೆಯಾಗಿದ್ದ ಬಾಲಕನ ಪತ್ತೆಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾದ ವೀಡಿಯೋ ಸಹಕಾರಿಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಒಡಿಶಾದಿಂದ ಕಾಣೆಯಾಗಿ ಉಡುಪಿಗೆ ಬಂದಿದ್ದ ಬಾಲಕ ಇಲ್ಲಿನ ಸಮಾಜ

ಕರಾವಳಿ, ರಾಷ್ಟ್ರೀಯ

ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಪಶ್ಚಿಮ ಬಂಗಾಳ ಮೂಲದ ಎಂಟು ತಿಂಗಳ ಗರ್ಭಿಣಿಯ ರಕ್ಷಣೆ

ಉಡುಪಿ : ಇಂದ್ರಾಳಿಯ ರೈಲ್ವೆ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಪಶ್ಚಿಮ‌ ಬಂಗಾಳ ಮೂಲದ 8 ತಿಂಗಳ ಗರ್ಭಿಣಿಯನ್ನು ಮಹಿಳಾ ಸಾಂತ್ವನ ಕೇಂದ್ರದದ ಸಹಕಾರದೊಂದಿಗೆ ಸಮಾಜ ಸೇವಕ ನಿತ್ಯಾನಂದ

You cannot copy content from Baravanige News

Scroll to Top