ಕಬಾಬ್ ವ್ಯಾಪಾರಿನ ಎಲೆಕ್ಷನ್ ಸಮಿತಿ ಸದಸ್ಯ ಅಂದ್ಲಂತೆ.. ಮೇಕಪ್ ಮಾಡಿಸಿ ಕೋಟಿ ವಂಚಿಸಿದ್ಲಂತೆ.. ಇಂಟ್ರೆಸ್ಟಿಂಗ್ ಆಗಿದೆ ಚೈತ್ರಾ ಮೇಲಿನ ಆರೋಪ
ಉಡುಪಿ : ಚೈತ್ರಾ ಕುಂದಾಪುರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿಜೆಪಿಗೆ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದಡಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ. ಗೋವಿಂದ ಬಾಬು ಪೂಜಾರಿ ಎಂಬವರಿಗೆ […]












