Tuesday, September 10, 2024
Homeಸುದ್ದಿಕರಾವಳಿಇಂದಿನಿಂದ ಚಿನ್ನದ ಬಾಂಡ್ ಮಾರಾಟ

ಇಂದಿನಿಂದ ಚಿನ್ನದ ಬಾಂಡ್ ಮಾರಾಟ

ನವದೆಹಲಿ (ಸೆ.11) : ಅಗ್ಗದ ದರದಲ್ಲಿ ಚಿನ್ನ ಖರೀದಿಸುವ ಅವಕಾಶವನ್ನು ಸರ್ಕಾರ ಮತ್ತೊಮ್ಮೆ ಜನರಿಗೆ ನೀಡುತ್ತಿದೆ.


ಸಾವರಿನ್ ಗೋಲ್ಡ್ ಬಾಂಡ್ 2023-24ರ 2ನೇ ಸರಣಿ ಇಂದಿನಿಂದ ಪ್ರಾರಂಭವಾಗಲಿದ್ದು, ಇದು ಸೆ.15ರವರೆಗೆ ನಡೆಯಲಿದೆ.

ಇದು ಪ್ರಸ್ತುತ ದ್ವಿತೀಯ ವರ್ಷದ ಅವತರಣಿಕೆಯಾಗಿದ್ದು ಸೆ.೨೦ ರಂದು ಖಾತೆಗೆ ವರ್ಗಾವಣೆ ಆಗಲಿದೆ. 5 ದಿನ ಈ ಯೋಜನೆಯಡಿ ಜನರು ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿಸಲು ಸಾಧ್ಯವಾಗುತ್ತದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಸರ್ಕಾರ ಚಿನ್ನ ಮಾರಾಟ ಮಾಡುತ್ತಿದ್ದು, ಈ ಬಾರಿ ಪ್ರತಿ ಗ್ರಾಂಗೆ 5,923ರೂ. ನಿಗದಿಪಡಿಸಲಾಗಿದೆ. ಆನ್‌ಲೈನ್ ಖರೀದಿಗೆ ಹೆಚ್ಚುವರಿ ರಿಯಾಯಿತಿ ನೀಡಲಾಗುವುದು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News