ಧ್ವನಿ ವರ್ಧಕ ಬಳಕೆಗೆ ರಾತ್ರಿ 11 ಗಂಟೆ ನಂತರ ಸುಪ್ರೀಂ ಕೋರ್ಟ್ ನಿರ್ಬಂಧ : ಗೊಂದಲದಲ್ಲಿ ಯಕ್ಷಗಾನ ಮೇಳಗಳು..!
ಉಡುಪಿ: ಕರಾವಳಿ ಭಾಗದಲ್ಲಿ ಪ್ರತಿವರ್ಷವೂ ನವೆಂಬರ್ ನಲ್ಲಿ ಯಕ್ಷಗಾನ ಮೇಳಗಳು ತಿರುಗಾಟ ಆರಂಭಿಸುತ್ತವೆ. ಆದರೆ ಈ ಬಾರಿ ಯಕ್ಷಗಾನ ಮೇಳಗಳ ರಾತ್ರಿ ಪ್ರದರ್ಶನ ಮಾಡುವ ವಿಚಾರದಲ್ಲಿ ಗೊಂದಲಕ್ಕೆ […]












