Monday, April 22, 2024
Homeಸುದ್ದಿನೇಪಾಳದಲ್ಲಿ ನಡೆಯುವ ಇಂಡೋ-ನೇಪಾಳ್ ಥ್ರೋ ಬಾಲ್ ಚಾಂಪಿಯನ್ ಶಿಪ್: ಶಿರ್ವದ ಶಮಿತಾ ಪೂಜಾರಿ ಆಯ್ಕೆ

ನೇಪಾಳದಲ್ಲಿ ನಡೆಯುವ ಇಂಡೋ-ನೇಪಾಳ್ ಥ್ರೋ ಬಾಲ್ ಚಾಂಪಿಯನ್ ಶಿಪ್: ಶಿರ್ವದ ಶಮಿತಾ ಪೂಜಾರಿ ಆಯ್ಕೆ

ಶಿರ್ವ: ಇಲ್ಲಿ ಸಂತ ಮೇರಿ ಕಾಲೇಜಿನ ಪ್ರಥಮ ಬಿ. ಎ ವಿದ್ಯಾರ್ಥಿನಿ, ಭದ್ರಾವತಿ ರೈಸ್ ಥ್ರೋ ಬಾಲ್ ಅಕಾಡೆಮಿಯ ಸದಸ್ಯೆ, ಶಿರ್ವದ ಶಮಿತಾ ಪೂಜಾರಿ ಅವರು ನೇಪಾಳದಲ್ಲಿ ನಡೆಯುವ ಇಂಡೋ-ನೇಪಾಲ್ ಥ್ರೋ ಬಾಲ್ ಚಾಂಪಿಯನ್ ಶಿಪ್ ಗೆ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.

ಶಂಕರ ಪೂಜಾರಿ ಹಾಗೂ ಶಾರದಾ ದಂಪತಿಗಳ ಮಗಳಾದ ಇವರಿಗೆ ಕಾಲೇಜಿನ ಅಧ್ಯಾಪಕ ವೃಂದ, ಆಡಳಿತ ಮಂಡಳಿ ಹಾಗೂ ಗ್ರಾಮಸ್ತರು ಶುಭ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News