ಸುದ್ದಿ

ಯಶಸ್ವಿಯಾಗಿ ಶಶಿಯ ಅಂಗಳ ತಲುಪಿದ ಪ್ರಜ್ಞಾನ್ ರೋವರ್; ಉಡುಪಿ ನಗರದಲ್ಲಿ ಭಾರೀ ಸಂಭ್ರಮಾಚರಣೆ

ಉಡುಪಿ, ಆ.23: ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ತಲುಪಿದ ಪ್ರಜ್ಞಾನ್ ರೋವರ್ ಈ ಹಿನ್ನೆಲೆಉಡುಪಿ ನಗರದಲ್ಲಿ ಭಾರೀ ಸಂಭ್ರಮಾಚರಣೆ ನಡೆಯಿತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಸಂಭ್ರಮಾಚರಣೆ […]

ರಾಷ್ಟ್ರೀಯ

ಕೊನೆಗೂ ಚಂದ್ರನ ಅಂಗಳಕ್ಕೆ ಕಾಲಿಟ್ಟ ಚಂದ್ರಯಾನ-3; ಹೊಸ ಇತಿಹಾಸ ನಿರ್ಮಿಸಿದ ಭಾರತ

ಬಹುನಿರೀಕ್ಷಿತ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿದೆ. ಪ್ರಜ್ಞಾನ್​​ ರೋವರ್ ಹೊತ್ತ ಈ ವಿಕ್ರಮ್ ಲ್ಯಾಂಡರ್ ಬರೋಬ್ಬರಿ 40 ದಿನಗಳ ಸುದೀರ್ಘ ಪಯಣದ ನಂತರ

ಕರಾವಳಿ

ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ನಿಧನ

ಉಡುಪಿ : ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ಅವರು ಆಗಸ್ಟ್ 23 ಬುಧವಾರದಂದು ನಿಧನರಾಗಿದ್ದಾರೆ. ಬ್ಯಾಪ್ಟಿಸ್ಟ್ ಮೆನೆಜಸ್ ಅವರು ದಿವಂಗತ ಲೂಯಿಸ್ ಮೆನೆಜಸ್

ಕರಾವಳಿ, ರಾಜ್ಯ

ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ : ಉಡುಪಿಯಲ್ಲಿ ಮಹಿಳೆಯ ಬಂಧನ..!!

ವಿಜಯನಗರ: ಮದುವೆಯಾಗುವುದಾಗಿ ಹಲವಾರು ಯುವಕರನ್ನು ನಂಬಿಸಿ ಅವರಿಂದಲೇ ಹಣ ಪಡೆದು ವಂಚಿಸಿರುವ ಮಹಿಳೆಯನ್ನು ಹೊಸಕೋಟೆ ಪೊಲೀಸರು ಉಡುಪಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ವಾಸವಿದ್ದ ತಬಸ್ಸುಮ್

ಕರಾವಳಿ, ರಾಜ್ಯ

2047ರ ವೇಳೆಗೆ ಭಾರತ ಸೂಪರ್ ಪವರ್ ರಾಷ್ಟ್ರ- ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ : 2047ರ ವೇಳೆಗೆ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂಬುದು ಪ್ರದಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದ್ದು ಇದಕ್ಕೆ ವಿದ್ಯಾರ್ಥಿಗಳ, ಯುವಜನತೆಯ ಪರಿಶ್ರಮ, ಕೊಡುಗೆ ಅಪಾರ ಎಂದು

ಕರಾವಳಿ

ಶಿರ್ವ ಗ್ರಾ.ಪಂ. ಅಧ್ಯಕ್ಷರಾಗಿ ಸವಿತ, ಉಪಾಧ್ಯಕ್ಷರಾಗಿ ವಿಲ್ಸನ್ ರೊಡ್ರಿಗಸ್ ಆಯ್ಕೆ

ಉಡುಪಿ : ಶಿರ್ವ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸವಿತ ಹಾಗೂ ಉಪಾಧ್ಯಕ್ಷರಾಗಿ ವಿಲ್ಸನ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ. 34 ಸದಸ್ಯ ಬಲ‌ ಹೊಂದಿರುವ ಶಿರ್ವ ಪಂಚಾಯತ್

ರಾಜ್ಯ

‘ಪ್ರಕಾಶ್ ರಾಜ್ ಬೇಸತ್ತು, ದುಃಖ ಪಟ್ಟು ಭಾರತದಲ್ಲಿ ಇರಬೇಕಾದ ಅಗತ್ಯವಿಲ್ಲ’ – ಸಚಿವೆ ಶೋಭಾ

ಉಡುಪಿ : ನಟ ಪ್ರಕಾಶ್ ರಾಜ್ ಅವರು ಬೇಸತ್ತು, ದುಃಖ ಪಟ್ಟು ಭಾರತದಲ್ಲಿ ಇರಬೇಕಾದ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆ ಕಿಡಿ ಕಾರಿದ್ದಾರೆ.

ರಾಜ್ಯ

ಕರಾವಳಿಯಲ್ಲಿ ಮುಂದಿನ ವಾರ ಮಳೆ ಹೆಚ್ಚಾಗುವ ನಿರೀಕ್ಷೆ

ಬೆಂಗಳೂರು : ರಾಜ್ಯಾದ್ಯಾಂತ ಮುಂಗಾರು ತೀರಾ ದುರ್ಬಲವಾಗಿದ್ದು, ಕೆಲವೆಡೆ ಮಾತ್ರ ಲಘು ಮಳೆಯಾಗುತ್ತಿದೆ. ತಾಪಮಾನ ಏರಿಕೆಯಿಂದ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ

ಸುದ್ದಿ

ಜ್ಯೋತಿಷಿ ಮಾತು ಕೇಳಿ ನಿಧಿ ಆಸೆಗಾಗಿ ಮನೆಯಲ್ಲೇ 20 ಅಡಿ ಗುಂಡಿ ತೆಗೆದ ಮಹಿಳೆ; ಆಮೇಲೇನಾಯ್ತು?

ಚಾಮರಾಜನಗರ, ಆ.23: ಜ್ಯೋತಿಷಿ ಹೇಳಿದರು ಅಂತಾ ನಿಧಿ ಆಸೆಗಾಗಿ ಮನೆಯಲ್ಲೇ 20 ಅಡಿ ಆಳ ಗುಂಡಿ ತೋಡಿರುವ ವಿಚಿತ್ರ ಘಟನೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ. ಹನೂರು ತಾಲೂಕಿನ

ಸುದ್ದಿ

ಚಂದ್ರಯಾನ-3 ಯಶಸ್ಸಿಗೆ ಎಲ್ಲೆಡೆ ಹಾರೈಕೆ

ಬೆಂಗಳೂರು, ಆ 23: ಇಂದು ಸಂಜೆ ಬಾನಿನಂಚಿಗೆ ರವಿ ಜಾರುತ್ತಿದ್ದಂತೆ ಶಶಿಯಲ್ಲಿ ಭಾರತದ ಹೆಜ್ಜೆಗುರುತು ಮೂಡಿಸಲು ಕಾದು ಕುಳಿತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ನಮ್ಮ ಹೆಮ್ಮೆಯ ಭಾರತೀಯ

ಸುದ್ದಿ

ಪಡಿತರ ಚೀಟಿ ತಿದ್ದುಪಡಿ; ಅರ್ಜಿ ಸಲ್ಲಿಲು ಕೊನೆಯ ದಿನ ವಿಸ್ತರಣೆ

ಬೆಂಗಳೂರು, ಆ 22: ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಕಾಲಾವಕಾಶದಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಸೆಪ್ಟೆಂಬರ್ 1ರಿಂದ 10ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ

ಸುದ್ದಿ

ಸೌಜನ್ಯ ಪ್ರಕರಣದಲ್ಲಿ ಗೃಹ ಸಚಿವ ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ ನೀಡಬಾರದು: ದಲಿತ ಚಿಂತಕ‌ ಜಯನ್ ಮಲ್ಪೆ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಗೃಹ ಸಚಿವ ಪರಮೆಶ್ವರ್ ಅವರು ಮುಗಿದ ಅಧ್ಯಾಯ ಹೇಳಿರುವುದು ಬಹಳಷ್ಟು ನೋವು ತಂದಿದೆ. ಪ್ರಕರಣದ ಕುರಿತು ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ

You cannot copy content from Baravanige News

Scroll to Top