ಹೆಸರಿಡುವ ವಿಚಾರಕ್ಕೂ ಅಪ್ಪ-ಅಮ್ಮನ ಮಧ್ಯೆ ಕಿತ್ತಾಟ.. 4 ವರ್ಷಗಳ ಗಲಾಟೆ ನೋಡಿ ಹೈಕೋರ್ಟ್ನಿಂದಲೇ ಮಗುವಿಗೆ ನಾಮಕರಣ!
ಗಂಡ-ಹೆಂಡತಿ ಜಗಳಲ್ಲಿ ಕೂಸು ಬಡವಾಯಿತು ಅನ್ನೋ ಹಾಗೆ, ಮಗುವಿನ ಹೆಸರಿಡುವ ವಿಚಾರದಲ್ಲಿ ತಂದೆ-ತಾಯಿ ಮಧ್ಯೆ ಒಮ್ಮತ ಮೂಡದಿದ್ದಕ್ಕೆ ಅಂತಿಮವಾಗಿ ನ್ಯಾಯಾಲಯವೇ ನಾಮಕರಣ ಮಾಡಿದ ಅಪರೂಪದ ಪ್ರಸಂಗ ನಡೆದಿದೆ. […]