ಎಚ್ಚರ!! ಇದು ‘ಸಿಮ್ ಸ್ವಾಪ್’ ಎಂಬ ಭಯಾನಕ ಜಾಲ.. ಮೂರು ಮಿಸ್ಡ್ ಕಾಲ್ ಬಂತಂದ್ರೆ ಬ್ಯಾಂಕ್ ಖಾತೆಯೇ ಮಂಗಮಾಯ
ಸ್ಮಾರ್ಟ್ಫೋನ್ ಬಳಕೆ ಹೆಚ್ಚಾಗದಂತೆ ಮೋಸದ ಜಾಲಗಳು ಹೆಚ್ಚಾಗುತ್ತಿವೆ. ಬರೀ ಒಂದು ಮಿಸ್ ಕಾಲ್ ಸಾಕು ನಿರ್ಮಿಷಾರ್ಧದಲ್ಲೇ ಅಕೌಂಟ್ನಲ್ಲಿದ್ದ ಹಣ ಮಂಗಮಾಯವಾಗುವ ಘಟನೆಗಳು ಮುನ್ನೆಲೆ ಬರುತ್ತಿರುತ್ತವೆ. ಆದರಂತೆಯೇ ದೆಹಲಿಯೊಬ್ಬರು […]