ಗುಂಡಿನ ಆಕಾರದಲ್ಲಿದ್ದ ಶಿಲೆಗಳಂತಹ ಆಕೃತಿಗಳಿಗೆ ಪೂಜೆ ಸಲ್ಲಿಸುತ್ತಿದ್ದ ಗ್ರಾಮಸ್ಥರು; ತಜ್ಞರಿಂದ ಅಸಲಿ ವಿಚಾರ ಬಹಿರಂಗ..!!
ಭೋಪಾಲ್, ಡಿ.21: ಡೈನೋಸರ್ ಮೊಟ್ಟೆಗಳ ಪಳೆಯುಳಿಕೆಯನ್ನು ಜನರು ಹಲವಾರು ವರ್ಷಗಳಿಂದ ಕುಲ ದೇವತೆ ಎಂದು ಪೂಜಿಸುತ್ತಾ ಬಂದಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪದಲ್ಯ ಎಂಬ ಗ್ರಾಮದಲ್ಲಿ […]