ಶಿರ್ವ: ತಾಲೂಕು ಪಂಚಾಯತ್‌ನ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ, ಕೃಷಿಕರಾದ ಇಗ್ನೇಶಿಯಸ್ ಡಿಸೋಜಾ ಅಲ್ಪಕಾಲದ ಅಸೌಖ್ಯದಿಂದ ಇದ್ದ ಇವರು ಇಂದು ನಿಧನರಾಗಿದ್ದಾರೆ.
ಶಿರ್ವ ಮಂಡಲ ಪ್ರಧಾನರಾಗಿದ್ದ ಇವರು, ಬಳಿಕ ತಾಲೂಕು ಪಂಚಾಯತ್‌ನ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

You cannot copy content from Baravanige News
ಬರವಣಿಗೆ ನ್ಯೂಸ್ ಗ್ರೂಪ್ ಸೇರಿ!