ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರ ಧ್ವಜ ಹಾರಿಸಿದ ನಟ ರಿಷಭ್ ಶೆಟ್ಟಿ
ಕುಂದಾಪುರ : ದೇಶಾದ್ಯಂತ ೭೮ನೇ ಸ್ವಾತಂತ್ರ‍್ಯೋತ್ಸವವನ್ನು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಅಂತೆಯೇ ಸಿನಿತಾರೆಯರು ಕೂಡಾ ದೇಶಪ್ರೇಮದಿಂದಲೇ ಸ್ವಾತಂತ್ರ‍್ಯೋತ್ಸವವನ್ನು ಆಚರಿಸಿದ್ದಾರೆ. ಅದರಲ್ಲೂ ಕಾಂತಾರದ ಮೂಲಕ ವಿಶ್ವವಿಖ್ಯಾತಿಗೊಂಡ ರಿಷಭ್ ಶೆಟ್ಟಿ […]












