ಜ್ವರದಿಂದ ಬಳಲುತ್ತಿದ್ದ ಮಗುವಿಗೆ 1 ವಾರದ ಹಿಂದಿನ ಹಾಲು, ಸಿರಪ್ ನೀಡಿದ ಪೋಷಕರು : ಅಸ್ವಸ್ಥಗೊಂಡ ಮಗು ಸಾವು
ಬ್ರಹ್ಮಾವರ: ಜ್ವರದಿಂದ ಬಳಲುತ್ತಿದ್ದ ಮಗುವಿಗೆ ವಾರದ ಹಿಂದೆ ತಂದಿಟ್ಟಿದ್ದ ಹಾಲಿನೊಂದಿಗೆ ಸಿರಪ್ ಮಾತ್ರೆ ಸೇವಿಸಿದ ಎರಡೂವರೆ ವರ್ಷದ ಮಗು ಮೃತಪಟ್ಟ ಘಟನೆ ವರದಿಯಾಗಿದೆ. ಬ್ರಹ್ಮಾವರ ತಾಲೂಕು ಆರೂರು […]