ಸುದ್ದಿ

ಮಣಿಪಾಲ: ಅಂಗಡಿಗಳಿಗೆ ದಾಳಿ; 158 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ವಶ

ಉಡುಪಿ, ಜು 20: ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲದಲ್ಲಿ ಇಂದು ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ 158 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು, […]

ಕರಾವಳಿ

ಕಾರ್ಕಳ : ಮಹಿಳೆ ಆತ್ಮಹತ್ಯೆ ಪ್ರಕರಣ : ಪ್ರಚೋದನೆ ನೀಡಿದ ಆರೋಪಿಯು ಆತ್ಮಹತ್ಯೆ..!

ಕಾರ್ಕಳ : ಮಾರ್ಕೆಟ್‌ ರೋಡ್‌ನ ಮಹಿಳಾ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮೀಳಾ ಎಂಬವರು ಇತ್ತೀಚೆಗೆ ದುಡಿಯುತ್ತಿದ್ದ ಬ್ಯಾಂಕ್ ನಲ್ಲಿ ಜು. 14ರ ಬೆಳಿಗ್ಗೆ ಆತ್ಮಹತ್ಯೆಗೈದಿದ್ದರು.

ಸುದ್ದಿ

ಕುಂದಾಪುರ: ನಿದ್ದೆಗಣ್ಣಿನಲ್ಲಿ ಎದ್ದು ತಡರಾತ್ರಿ 3 ಕಿ.ಮೀ ನಡೆದ 6 ವರ್ಷದ ಬಾಲಕಿ; ಬಾರ್ ಸಿಬ್ಬಂದಿಗಳಿಂದ ರಕ್ಷಣೆ

ಕುಂದಾಪುರ, ಜು 20: ರಾತ್ರಿ ಮನೆಯಲ್ಲಿ ಮಲಗಿದ್ದ ಆರು ವರ್ಷದ ಬಾಲೆಯೊಬ್ಬಳು ನಿದ್ದೆಗಣ್ಣಿನಲ್ಲಿ ಎದ್ದು ಸುಮಾರು ಮೂರು ಕಿಲೋಮೀಟರ್ ದೂರ ನಡೆದು ಕೊರಗಜ್ಜನ ನಾಮಫಲಕದ ಮುಂದೆ ಪತ್ತೆಯಾದ

ಕರಾವಳಿ, ರಾಜ್ಯ

ಸೌಜನ್ಯ ಕೇಸ್ : ಕೊನೆಗೂ ಮೌನ ಮುರಿದ ಡಾ.ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ : ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಕುರಿತಾಗಿ ನಿರಂತರ ಆರೋಪಗಳ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯರಾದ ಡಾ.ವೀರೇಂದ್ರ ಹೆಗ್ಗಡೆ

ಸುದ್ದಿ

ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದ ಆರೋಪ; ಬೆಂಗಳೂರಲ್ಲಿ 5 ಶಂಕಿತ ಉಗ್ರರು ಸಿಸಿಬಿ ವಶಕ್ಕೆ

ಬೆಂಗಳೂರು, ಜು.19: ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದ ಆರೋಪದಲ್ಲಿ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಉಮರ್, ಸುಹೇಲ್, ತಬ್ರೇಜ್, ಫೈಜಲ್

ಸುದ್ದಿ

ಟೋಲ್‌ ಗೇಟ್‌ಗಳಲ್ಲಿ ಪತ್ರಕರ್ತರ ವಾಹನಗಳಿಗೆ ಉಚಿತ ಪ್ರವೇಶ; ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

ಉಡುಪಿ, ಜು.19: ಉಡುಪಿ ಜಿಲ್ಲೆಯ ಪಡುಬಿದ್ರಿ ಹೆಜಮಾಡಿ ಹಾಗೂ ಬೈಂದೂರು ಶಿರೂರು ಟೋಲ್‌ಗೇಟ್‌ನಲ್ಲಿ ಮಾಧ್ಯಮದವರ ವಾಹನಗಳಿಗೆ ಉಚಿತ ಪ್ರವೇಶ ಕಲ್ಪಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ

ಸುದ್ದಿ

ಜನ್ಮ ಕೊಟ್ಟ ತಂದೆ ತಾಯಿಯನ್ನೇ ಕೊಲೆಗೈದ ಪಾಪಿ ಮಗ; ಮಂಗಳೂರು ಮೂಲದ ದಂಪತಿಯ ದುರಂತ ಅಂತ್ಯ..!!

ಬೆಂಗಳೂರು, ಜು.19: ಕೋಟಿ ಜನ್ಮ ಎತ್ತಿ ಬಂದರೂ ತಂದೆ-ತಾಯಿ ಋಣ ತೀರಿಸೋಕೆ ಆಗಲ್ಲ ಎನ್ನುತ್ತೇವೆ. ಮಕ್ಕಳಿಗಾಗಿ ಪೋಷಕರು ಮಾಡೋ ತ್ಯಾಗ ಯಾವುದಕ್ಕೂ ಸರಿ ಸಾಟಿ ಅಲ್ಲ. ಹೀಗಿರುವಾಗ

ಸುದ್ದಿ

ಮಿನಿ ಟೆಂಪೋ ಡಿಕ್ಕಿ: ಟೆಂಪೋ ಚಾಲಕ ಸಹಿತ ನಾಲ್ಕು ಮಂದಿಗೆ ಗಾಯ

ಉಡುಪಿ, ಜು.19: ಹೆದ್ದಾರಿಯಲ್ಲಿ ಗಿಡಗಳ ಆರೈಕೆ ಮಾಡುತ್ತಿದ್ದ ಕಾರ್ಮಿಕರಿಗೆ ಮಿನಿ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಉಡುಪಿಯಕಟಪಾಡಿಯ

ಕರಾವಳಿ

ಪಿಲಾರುಕಾನ ಕಾಡಿನ ರಸ್ತೆಯಲ್ಲಿ ಕಾಡೆಮ್ಮೆ ಪತ್ತೆ..!!!

ಕಾಪು, ಜು.19: ಪಿಲಾರುಕಾನ ಕಾಡಿನ ರಸ್ತೆಯಲ್ಲಿ ಕಾಡೆಮ್ಮೆಯೊಂದು ಇಂದು ಬೆಳಿಗ್ಗೆ ಪತ್ತೆಯಾಗಿದೆ. ರಸ್ತೆಯ ಎರಡು ಕಡೆ ಬೇಲಿ ಇರುವುದರಿಂದ ಕಾಡಿಗೆ ಮರಳಿ ಹೋಗಲು ಕಾಡೆಮ್ಮೆ ಪ್ರಯತ್ನಿಸುತ್ತಿತ್ತು. ಕಾಡೆಮ್ಮೆ

ಕರಾವಳಿ

ತುಳುವನ್ನು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಪರಿಗಣಿಸಲು ಸದನದಲ್ಲಿ ಕರಾವಳಿ ಶಾಸಕರ ಆಗ್ರಹ

ಬೆಂಗಳೂರು : ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಕರಾವಳಿಯ ಶಾಸಕರು ಒಗ್ಗಟ್ಟಾಗಿ ಆಗ್ರಹಿಸಿದ್ದು, ಇದಕ್ಕೆ ಸ್ವೀಕರ್ ಯು.ಟಿ. ಖಾದರ್‌ ಕೂಡ ಧ್ವನಿಗೂಡಿಸಿದ್ದಾರೆ. ವಿಧಾನಸಭೆಯಲ್ಲಿ

ಕರಾವಳಿ

ಚಪ್ಪಲಿ ಕದ್ದಿದಾರೆ ಎಂದು 112ಕ್ಕೆ ದೂರು: ಹುಡುಕಾಟ ನಡೆಸಿದ ಪೊಲೀಸರು..!!

ಮಂಗಳೂರು : ಪೊಲೀಸರ ತುರ್ತು ಸ್ಪಂದನಾ ನಂಬರ್ 112 ಗೆ ನೀಡುತ್ತಿರುವ ಪ್ರಚಾರ ಸಫಲವಾಗಿದೆ. ಇಲ್ಲೊಬ್ಬ ವ್ಯಕ್ತಿ ದೇವಸ್ಥಾನದಲ್ಲಿ ಚಪ್ಪಲಿ ಕಳೆದು ಹೋದ ಬಗ್ಗೆ 112ಕ್ಕೆ ಕರೆ

You cannot copy content from Baravanige News

Scroll to Top