Monday, May 27, 2024
Homeಸುದ್ದಿಕರಾವಳಿಪಿಲಾರುಕಾನ ಕಾಡಿನ ರಸ್ತೆಯಲ್ಲಿ ಕಾಡೆಮ್ಮೆ ಪತ್ತೆ..!!!

ಪಿಲಾರುಕಾನ ಕಾಡಿನ ರಸ್ತೆಯಲ್ಲಿ ಕಾಡೆಮ್ಮೆ ಪತ್ತೆ..!!!

ಕಾಪು, ಜು.19: ಪಿಲಾರುಕಾನ ಕಾಡಿನ ರಸ್ತೆಯಲ್ಲಿ ಕಾಡೆಮ್ಮೆಯೊಂದು ಇಂದು ಬೆಳಿಗ್ಗೆ ಪತ್ತೆಯಾಗಿದೆ.ರಸ್ತೆಯ ಎರಡು ಕಡೆ ಬೇಲಿ ಇರುವುದರಿಂದ ಕಾಡಿಗೆ ಮರಳಿ ಹೋಗಲು ಕಾಡೆಮ್ಮೆ ಪ್ರಯತ್ನಿಸುತ್ತಿತ್ತು.

ಕಾಡೆಮ್ಮೆ ರಸ್ತೆ ಬದಿ ನಿಂತಿರುವುದನ್ನು ಕಂಡು ವಾಹನ ಸವಾರರು ಭಯದಲ್ಲಿ ಸಂಚರಿಸುವ ದೃಶ್ಯ ಸಾಮಾನ್ಯವಾಗಿತ್ತು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News