ಆದರ್ಶ ಪ್ರೆಂಡ್ಸ್ ಮಕ್ಕೇರಿಬೈಲು ಸೂಡ ಸಂಘದ ವಾರ್ಷಿಕ ಸಭೆ : 2023- 25ನೇ ಸಾಲಿನ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ
ಆದರ್ಶ ಪ್ರೆಂಡ್ಸ್ ಮಕ್ಕೇರಿಬೈಲು ಸೂಡ ಸಂಘದ ವಾರ್ಷಿಕ ಸಭೆ ಹಾಗೂ 2023- 25 ನೇ ಸಾಲಿನ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಕುಂಜಾರ್ಗಗುತ್ತು ಮನೆಯಲ್ಲಿ ನಡೆಯಿತು. […]












