Sunday, May 26, 2024
Homeಸುದ್ದಿಕರಾವಳಿಶಿರ್ವ: ಮಿತ್ರಬೆಟ್ಟು ನಿವಾಸಿ ನಾಪತ್ತೆ!

ಶಿರ್ವ: ಮಿತ್ರಬೆಟ್ಟು ನಿವಾಸಿ ನಾಪತ್ತೆ!

ಶಿರ್ವ ಜು 29: ಶಿರ್ವ ಗ್ರಾಮದ ಮಿತ್ರಬೆಟ್ಟು ನಿವಾಸಿ 72 ವರ್ಷ ಪ್ರಾಯದ ನಾಗರಾಜ್ ರಾವ್ ಇಂದು ಮದ್ಯಾಹ್ನ 12.30‌ರಿಂದ ಕಾಣೆಯಾಗಿದ್ದಾರೆ.

ತಮ್ಮ ನಿವಾಸದಿಂದ ಶಿರ್ವ ಪೇಟೆಗೆ ಹೋಗುವುದಾಗಿ‌ ತಿಳಿಸಿದ್ದು, ವಾಪಾಸು ಬಾರದೆ ಕಾಣೆಯಾಗಿದ್ದಾರೆ. ಇವರ ಬಗ್ಗೆ‌ ಮಾಹಿತಿ ಸಿಕ್ಕಿದ್ದಲ್ಲಿ ಶಿರ್ವ ಪೋಲೀಸ್ ಠಾಣೆಗೆ ಮಾಹಿತಿ‌ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News