‘ಆಂಟಿ ಸೈಡಿಗೆ ಬಂದು ಜಾಗ ಬಿಡಿ ಅಂದಿದ್ದೇ ತಪ್ಪಾಯ್ತು’ : ಆಂಟಿ ಎನ್ನುತ್ತಿದ್ದಂತೆ ಕಪಾಳಕ್ಕೆ ಬಾರಿಸಿದ್ದ ಮಹಿಳೆ ; ಪ್ರಕರಣ ದಾಖಲು
ಬೆಂಗಳೂರು : ಆಂಟಿ ಎಂದು ಕರೆದಿದ್ದಕ್ಕೆ ಸೆಕ್ಯೂರಿ ಗಾರ್ಡ್ಗೆ ಮಹಿಳೆ ಒಬ್ಬರು ಕಪಾಳಮೋಕ್ಷ ಮಾಡಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಕಪಾಳಮೋಕ್ಷ ಮಾಡಿದ ಮಹಿಳೆ ವಿರುದ್ಧ […]












