NCC ನೌಕಾದಳ ರಾಷ್ಟ್ರ ಮಟ್ಟದ ಸ್ಪರ್ಧೆ : ಉಡುಪಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಉಡುಪಿ : ಭಾರತೀಯ ನೌಕಾದಳ ವತಿಯಿಂದ ನಡೆದ ಎನ್‌ಸಿಸಿ ನೇವಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ-ಗೋವಾ ಎನ್‌ಸಿಸಿ ಡೈರೆಕ್ಟರೇಟ್‌ನ ಕೆಡೆಟ್‌ಗಳು ಆರು ವರ್ಷದ ಅನಂತರ ಸಿಲ್ವರ್‌ಕಾಕ್ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. […]