ಚಲನಚಿತ್ರ ವೀಕ್ಷಣೆಗೆ ಜನರನ್ನು ಕರೆದುಕೊಂಡು ಹೋಗುವ ಶಾಸಕ ಹಾಗೂ ಸಚಿವರು, ರಸ್ತೆ ಗುಂಡಿಗಳ ವೀಕ್ಷಣೆಗೆ ಅಧಿಕಾರಿಗಳನ್ನು ಕರೆತರಲಿ: ಹರೀಶ್ ಕಿಣಿ
ಉಡುಪಿ: ವಿದ್ಯಾರ್ಥಿಗಳನ್ನು ಮತ್ತು ದೈವದ ಚಾಕ್ರಿದಾರರನ್ನು ಇತ್ತೀಚೆಗೆ ಉಡುಪಿ ಶಾಸಕ ರಘುಪತಿ ಭಟ್ ಮತ್ತು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಕೆಲಸದ ಒತ್ತಡದ ನಡುವೆಯೂ […]