Saturday, April 20, 2024
Homeಸುದ್ದಿಮಟ್ಟಾರು: ನವೆಂಬರ್ 27 ರಂದು ಹಿಂದೂ ಸಮಾಜೋತ್ಸವ

ಮಟ್ಟಾರು: ನವೆಂಬರ್ 27 ರಂದು ಹಿಂದೂ ಸಮಾಜೋತ್ಸವ

ಮಟ್ಟಾರು: ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಹಾಗೂ
ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು, ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ವತಿಯಿಂದ, ನವೆಂಬರ್ 27 ರಂದು ಮಧ್ಯಾಹ್ನ 4ರಿಂದ ಮಟ್ಟಾರಿನಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದೆ.

ಮಧ್ಯಾಹ್ನ 1.30 ಶಿರ್ವಪೇಟೆಯಿಂದ ನಾಲ್ಕುಬೀದಿ ಜಂಕ್ಷನ್‌ವರೆಗೆ ಬೃಹತ್ ಬೈಕ್ ರ‌್ಯಾಲಿ ಹಾಗೂ ಮಧ್ಯಾಹ್ನ 2.30 ಕ್ಕೆ ಸರಿಯಾಗಿ ನಾಲ್ಕುಬೀದಿ ಜಂಕ್ಷನ್‌ನಿಂದ ಮಟ್ಟಾರ್ ವರೆಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಬೃಹತ್ ಶೋಭಾ ಯಾತ್ರೆ ಜರುಗಲಿದೆ.

ಚಕ್ರವರ್ತಿ ಸೂಲಿಬೆಲೆ ಇವರಿಂದ ದಿಕ್ಸೂಚಿ ಭಾಷಣ ಇರಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಸೇರುವ ನಿರೀಕ್ಷೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News