ಸಾರ್ವಜನಿಕರ ಬಹು ದಿನದ ಬೇಡಿಕೆ ಈಡೇರಿಕೆ : ಕುಂದಾಪುರ, ಬಾರ್ಕೂರಿನಲ್ಲಿ ರೈಲು ನಿಲುಗಡೆಗೆ ಆದೇಶ
ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಭಾಗದ ಜನರ ಬೇಡಿಕೆಯನ್ನು ಕೇಂದ್ರ ಸರಕಾರದ ರೈಲ್ವೇ ಇಲಾಖೆ ಈಡೇರಿಸಿದೆ. ಮಾ.4 ರಿಂದ ಅನ್ವಯವಾಗುವಂತೆ ಕುಂದಾಪುರ ರೈಲು ನಿಲ್ದಾಣದಲ್ಲಿ ನೇತ್ರಾವತಿ ಎಕ್ಸ್‌ಪ್ರೆಸ್, […]












