Thursday, March 28, 2024
Homeಸುದ್ದಿಕರಾವಳಿಅಂತರ್‌ ಜಿಲ್ಲಾ ದನ ಕಳ್ಳರ ಬಂಧನ..!!

ಅಂತರ್‌ ಜಿಲ್ಲಾ ದನ ಕಳ್ಳರ ಬಂಧನ..!!

ಕೊಲ್ಲೂರು: ಕೆಲವು ದಿನಗಳ ಹಿಂದೆ ರಾತ್ರಿ ಸಮಯ ಜಡ್ಕಲ್‌ನಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ದನ ಕಳವು ಮಾಡಿದ ಆರೋಪಿಗಳಿಬ್ಬರನ್ನು ಕೊಲ್ಲೂರು ಪೊಲೀಸ್‌ ತಂಡ ಸುರತ್ಕಲ್‌ ಕಾಟಿಪಳ್ಳ ಬಳಿ ಬಂಧಿಸಿದೆ.

ವಾಜೀದ್‌ (26) ಹಾಗೂ ಮಹಮ್ಮದ್‌ (27)ಬಂಧಿತರು.

ಆರೋಪಿಗಳನ್ನು ಬೈಂದೂರಿನ ಕೋರ್ಟ್‌ ಮುಂದೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರವೀಣ್‌ ಶೆಟ್ಟಿ ಎಂಬವರು ಈ ಬಗ್ಗೆ ದೂರು ನೀಡಿದ್ದರು..

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News