ಪಡುಬಿದ್ರಿ: ಸ್ಕೂಟರ್‌ಗೆ ಬುಲೆಟ್ ಟ್ಯಾಂಕರ್ ಢಿಕ್ಕಿ; ಓರ್ವ ಸಾವು
ಪಡುಬಿದ್ರಿ: ಕನ್ನಂಗಾರ್ ಜಂಕ್ಷನ್ ಬಳಿ ಸೋಮವಾರ ಬೆಳಿಗ್ಗೆ ಸ್ಕೂಟರ್‌ಗೆ ಬುಲೆಟ್ ಟ್ಯಾಂಕರ್ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕ ಸದ್ದಾಂ ಅನ್ಸಾರಿ(24) ಸಾವನ್ನಪ್ಪಿದ್ದಾರೆ. ಕನ್ನಂಗಾರಿನಿಂನ […]












