ರಾಜ್ಯ

99 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಸೆಂಚುರಿ ವೇಳೆ ಸಿಕ್ಕಿಹಾಕಿಕೊಂಡ…!!

ಬೆಂಗಳೂರು : ಯುವಕನೊಬ್ಬ 99 ಬಾರಿ ಟ್ರಾಫಿಕ್ ರೂಲ್ಸ್ ನ ಬ್ರೇಕ್ ಮಾಡಿ ಪೊಲೀಸರ ಕಣ್ಣತಪ್ಪಿಸಿಕೊಂಡಿದ್ದು, 100ನೇ ಬಾರಿ ಉಲ್ಲಂಘನೆ ಮಾಡಿದಾಗ ಸೀದಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. […]

ರಾಜ್ಯ, ರಾಷ್ಟ್ರೀಯ

ಚಾರ್ಜ್ ಹಾಕಿ ಮೊಬೈಲ್ನಲ್ಲಿ ಮಾತಾಡೋರೇ ಹುಷಾರ್.. ಇದು ಬಹಳ ಅಪಾಯಕಾರಿ

ಚೆನ್ನೈ : ಚಾರ್ಜ್‍ಗೆಂದು ಇಟ್ಟಿದ್ದ ಮೊಬೈಲ್‍ ಏಕಾಏಕಿ ಸ್ಫೋಟಗೊಂಡು ಮಹಿಳೆ ದಾರುಣವಾಗಿ ಸಾವನ್ನಪ್ಪಿರೋ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ಕೊಕಿಲಾಂಪಾಲ್ (33) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಸುದ್ದಿ

ಕಾಪು ರೈತ ಉತ್ಪಾದಕ‌ ಕಂಪನಿ ನಿ. ಶಿರ್ವ ಇದರ ವಾರ್ಷಿಕ‌ ಮಹಾಸಭೆ

ಕಾಪು ರೈತ ಉತ್ಪಾದಕ‌ ಕಂಪನಿ ನಿ. ಶಿರ್ವ ಇದರ ವಾರ್ಷಿಕ‌ ಮಹಾಸಭೆಯು ದಿನಾಂಕ 27-09-2023 ಅಪರಾಹ್ನ 3ಗಂಟೆಗೆ ಸಂಸ್ಥೆಯ ಅಧ್ಯಕ್ಷರು ಶ್ರೀಮತಿ ಲಿಲ್ಲಿ ಆರ್. ಡಿಸೋಜ ಇವರ

ಕರಾವಳಿ

ಉಡುಪಿ : ಮುಷ್ಕರದ ನಡುವೆಯೂ ಅಕ್ರಮ ಜಲ್ಲಿಕಲ್ಲು,ಮರಳು ಸಾಗಾಟ – ನಾಲ್ಕು ಲಾರಿ ವಶಕ್ಕೆ

ಉಡುಪಿ : ಜಿಲ್ಲೆಯಲ್ಲಿ ಅಕ್ರಮ ಖನಿಜ ಸಾಗಾಟದ ವಿರುದ್ದ ಕಾರ್ಯಾಚರಣೆ ಮುಂದುವರೆದಿದ್ದು, ಲಾರಿ ಮುಷ್ಕರದ ನಡುವೆಯೂ ರಾತ್ರಿ ಅಕ್ರಮವಾಗಿ ಜಲ್ಲಿಕಲ್ಲು, ಮರಳು ಸಾಗಾಟ ಮಾಡುತ್ತಿದ್ದ ನಾಲ್ಕು ಲಾರಿಯನ್ನು

ಸುದ್ದಿ

ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ ಮಲಯಾಳಂ ಚಿತ್ರ ‘2018’

ದೆಹಲಿ, ಸೆ.28: 2024ರ ಆಸ್ಕರ್‌ ಅಕಾಡೆಮಿ ಪ್ರಶಸ್ತಿಗಳಿಗೆ ಟೊವಿನೊ ಥಾಮಸ್ ಸೇರಿದಂತೆ ಬಹು ತಾರಾಗಣದ ಮಳಯಾಲಂ ಚಿತ್ರ ‘2018’ ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆದಿದೆ. ಕನ್ನಡ ಚಲನಚಿತ್ರ

ಸುದ್ದಿ

ಸೆ.29 (ನಾಳೆ) ಕರ್ನಾಟಕ ಬಂದ್‌ – ಶಾಲಾ, ಕಾಲೇಜುಗಳಿಗೆ ರಜೆ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಿದ ಶಿಕ್ಷಣ ಇಲಾಖೆ

ಬೆಂಗಳೂರು, ಸೆ 28: ಸೆಪ್ಟಂಬರ್ 29ರಂದು ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಶಿಕ್ಷಣ ಇಲಾಖೆ ಜಿಲ್ಲಾಧಿಕಾರಿಗೆ ನೀಡಿದೆ. ಈ ಕುರಿತು

ಸುದ್ದಿ

ಸೇನಾ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಬಳಿಕ ಸೇನಾಧಿಕಾರಿಗೆ ಎಚ್‌ಐವಿ; ₹1.6 ಕೋಟಿ ಪರಿಹಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ, ಸೆ 28: ಸೇನಾ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ನಂತರ ಎಚ್‌ಐವಿ ಸೋಂಕಿಗೆ ತುತ್ತಾಗಿರುವ ಹಿರಿಯ ಸೇನಾಧಿಕಾರಿಗೆ ₹1.6 ಕೋಟಿ ಪರಿಹಾರ ಪಾವತಿಸಲು ಭಾರತೀಯ ವಾಯು ಸೇನೆಗೆ

ಸುದ್ದಿ

ಕನ್ನಡ ಬಿಗ್ ಬಾಸ್ 10: ಪ್ರಸಾರವಾಗುವ ವೇಳೆ ಯಾವುದು..?

ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಹಲವು ಪ್ರೋಮೋಗಳನ್ನು ರಿಲೀಸ್ ಮಾಡುವ ಮೂಲಕ ವಾಹಿನಿಯು ಪ್ರೇಕ್ಷಕರಲ್ಲಿ ಕುತೂಹಲವನ್ನುಂಟು ಮಾಡುತ್ತಿದೆ. ಈಗಾಗಲೇ ಬಿಗ್ ಬಾಸ್

ಸುದ್ದಿ

ಉಡುಪಿ: ನರ ಸಂಬಂಧಿ ಕಾಯಿಲೆಯಿಂದ ವಿದ್ಯಾರ್ಥಿನಿ ಮೃತ್ಯು

ಉಡುಪಿ, ಸೆ.28: ನರ ಸಂಬಂಧಿ ಕಾಯಿಲೆಗೆ ಒಳಗಾಗಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಮಲ್ಪೆ ಕೊಡವೂರು ಬಳಿ ನಡೆದಿದೆ. ದಾಮೋದರ್ ಅವರ ಪುತ್ರಿ ಅಂಗ್ಲಮಾಧ್ಯಮ ಶಾಲೆಯ 5ನೇ ತರಗತಿ

ಸುದ್ದಿ

ಬಲೆಗೆ ಬಿದ್ದ ದೈತ್ಯ ಗಾತ್ರದ ಪಿಲಿ ತೊರಕೆ ಮೀನು

ಉಳ್ಳಾಲ, ಸೆ.28: ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಸೋಮೇಶ್ವರ ಉಚ್ಚಿಲ ಮೀನುಗಾರರ ಬಲೆಗೆ ಬಿದ್ದಿದೆ. ಸಮುದ್ರ ತಟದ ಸಮೀಪ ಬೀಸಿದ ಬಲೆಗೆ ನಿನ್ನೆ ಸಂಜೆ ಹೊತ್ತಿಗೆ

ಸುದ್ದಿ

ಸಾಯಲು ‘ಗೂಗಲ್‌’ನಲ್ಲಿ ಸುಲಭ ಮಾರ್ಗ ಹುಡುಕಾಡಿದ ಯುವಕ; ಪೊಲೀಸರಿಗೆ ಅಲರ್ಟ್‌ ಹೋದ ಮೇಲೆ ಏನಾಯ್ತು ಗೊತ್ತಾ..?

ಮುಂಬೈ, ಸೆ.28: ಗೂಗಲ್‌ ಅನ್ನೋ ಮಾಹಿತಿ ತಂತ್ರಜ್ಞಾನ ಯಾವುದೇ ಪ್ರಶ್ನೆ ಕೇಳಿದ್ರೂ ಥಟ್‌ ಅಂತ ಉತ್ತರ ಕೊಡುತ್ತೆ. ಈಗಂತೂ ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು ಬಹಳಷ್ಟು ಮಂದಿ

ಸುದ್ದಿ

3-4 ದಿನದೊಳಗೆ ಜಿಲ್ಲೆಯ ಮರಳು ಸಮಸ್ಯೆ ಬಗೆಹರಿಸಿ: ಕೋಟ ಎಚ್ಚರಿಕೆ

ಉಡುಪಿ: ಮೂರು ಅಥವಾ ನಾಲ್ಕು ದಿನದಲ್ಲಿ ಜಿಲ್ಲೆಯ ಮರಳು ಸಮಸ್ಯೆ ಹಾಗೂ ಲಾರಿ, ಟೆಂಪೋ ಮಾಲಕರ ಪರವಾನಿಗೆ ಸಮಸ್ಯೆ/ಗೊಂದಲ ಬಗೆಹರಿಸಬೇಕು. ಇಲ್ಲವಾದರೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದಿರು

You cannot copy content from Baravanige News

Scroll to Top