ಮುಂದಿನ ತಿಂಗಳು ಈ ಸ್ಮಾರ್ಟ್ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸಲ್ಲ! ಲಿಸ್ಟ್ನಲ್ಲಿ ನಿಮ್ಮ ಫೋನ್ ಇದೆಯಾ ಚೆಕ್ ಮಾಡಿ
ವಾಟ್ಸ್ಆ್ಯಪ್ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಒಂದು. ವಿಶ್ವದಾದ್ಯಂತ ಸಾಕಷ್ಟು ಜನರು ಇದನ್ನು ಬಳಕೆ ಮಾಡುತ್ತಾರೆ. ದೈನಂದಿನ ವ್ಯವಹಾರಗಳಿಂದ ಹಿಡಿದು, ಡಾಕ್ಯುಮೆಂಟ್, ವಿಡಿಯೋ, ಆಡಿಯೋ ಕಳುಹಿಸುವುದರೆ ಜೊತೆಗೆ ನಾನಾ […]