ಅನೈತಿಕ ಸಂಬಂಧ ಆರೋಪ; ಹೆಂಡತಿ ಮುಂದೆ ಕಾದ ಕಬ್ಬಿಣದ ಸಲಾಕೆ ಹಿಡಿದು ಪ್ರಮಾಣ ಮಾಡಿದ ಗಂಡ
ಹಿಂದಿನ ಕಾಲದಲ್ಲಿ ಸತ್ಯಾ ಸತ್ಯತೆಯ ಶೋಧನೆಗಾಗಿ ಅಗ್ನಿ ಪರೀಕ್ಷೆ ನಡೆಸಲಾಗುತ್ತಿತ್ತು. ಮಾತ್ರವಲ್ಲದೆ ಚಿತೆಗೆ ಹಾರುವ ಸನ್ನಿವೇಶವು ಎದುರಾಗುತ್ತಿತ್ತು. ಆದರೆ ಮಾಡರ್ನ್ ಯುಗದಲ್ಲಿ ತಪ್ಪು ಮಾಡಿದರೆ ಪೊಲೀಸ್ ಠಾಣೆ […]